ವಿಕಿಪೀಡೀಯ ಸ್ನೇಹಿತರೆ,
ಹಿಂದಿನ ವರುಷ ಇದೇ ಸಮಯಕ್ಕೆ ಸಾಕಷ್ಟು ಜನ ನಾವೆಲ್ಲರೂ ಒಟ್ಟುಗೂಡಿ 'ಮಹಾಭಾರತ'. 'ಕರ್ನಾಟಕ ಸಂಗೀತ', ಹಾಗೂ ಇನ್ನೂ ಹಲವು ಲೇಖನಗಳನ್ನು "ವಾರದ ಸಹಯೋಗ" (Collaboration of the week) ಎಂಬಂತೆ ಮಾಹಿತಿ ಸಂಗ್ರಹಿಸಿದ್ದೆವು.
ಈಗ, ಮತ್ತೊಮ್ಮೆ ವಿಕಿಪೀಡಿಯದಲ್ಲಿ ಸಾಕಷ್ಟು ಸದಸ್ಯರು ಬರೆಯುತ್ತಿರುವಾಗ ಮತ್ತೊಮ್ಮೆ ವಾರದ ಸಹಯೋಗ ಪ್ರಾರಂಭಿಸೋಣವೆ? ಯಾರು ಯಾರು ಪಾಲ್ಗೊಳ್ಳುವಿರೆಂಬುದನ್ನು ತಪ್ಪದೆ ತಿಳಿಸಿ, ಹಾಗೆಯೇ ಯಾವ ವಿಷಯವನ್ನು ಈ ವಾರ ಇಟ್ಟುಕೊಂಡು ಪ್ರಾರಂಭಿಸೋಣ? - ಎಂಬುದರ ಬಗ್ಗೆಯೂ ನಿಮ್ಮೆಲ್ಲರ ಅಭಿಪ್ರಾಯಗಳನ್ನು ದಾಖಲಿಸಿ :)
ಮುಖ ಪುಟದಲ್ಲಿರುವ ವಿಶೇಷ ಲೇಖನಕ್ಕೆ ಕೆಲವು ಅತ್ಯುತ್ತಮ ಲೇಖನಗಳನ್ನು ಪೇರಿಸೋಣವಂತೆ :)
- ಹೆಚ್ ಪಿ -- http://www.hpnadig.net/blog/
"Faults are like a hill, you stand on your own and you talk about those of other people."
Naanu bareyalu sidhdha
- aruN
On 4/8/06, Hari Prasad Nadig hpnadig@gmail.com wrote:

- ಹೆಚ್ ಪಿ
-- http://www.hpnadig.net/blog/
"Faults are like a hill, you stand on your own and you talk about those of other people." _______________________________________________ Wikikn-l mailing list Wikikn-l@Wikipedia.org http://mail.wikipedia.org/mailman/listinfo/wikikn-l
ನಾನೂ ಭಾಗವಹಿಸುವೆ.
- ಸುದರ್ಶನ
On 10/04/06, arun hegde arunhegde@gmail.com wrote:

Wikikn-l mailing list Wikikn-l@Wikipedia.org http://mail.wikipedia.org/mailman/listinfo/wikikn-l
I am willing to contribute. Please go ahead

OK.

ಮುಖ ಪುಟದಲ್ಲಿರುವ ವಿಶೇಷ ಲೇಖನಕ್ಕೆ ಕೆಲವು ಅತ್ಯುತ್ತಮ ಲೇಖನಗಳನ್ನು ಪೇರಿಸೋಣವಂತೆ
:)
- ಹೆಚ್ ಪಿ
-- http://www.hpnadig.net/blog/
"Faults are like a hill, you stand on your own and you talk about those of other people." _______________________________________________ Wikikn-l mailing list Wikikn-l@Wikipedia.org http://mail.wikipedia.org/mailman/listinfo/wikikn-l
-- regards olnswamy #2883, 2nd Main Pampapathi Road Saraswathipuram Mysore 9
ಈ ವಾರದ ಸಹಯೋಗಕ್ಕೆ ಈ ಕೆಳಗಿನ ಲೇಖನಗಳು ಹೇಗೆ:
೧) ಬಿ.ಆರ್. ಅಂಬೇಡ್ಕರ್ - (೧೪ರಂದು ಅಂಬೇಡ್ಕರ್ ಜಯಂತಿ ಇರೋದರಿಂದ) ೨) ಕಾನೂರು ಸುಬ್ಬಮ್ಮ ಹೆಗ್ಗಡತಿ - ಈಗ ಈ ಪುಟದಲ್ಲಿ ಏನೂ ಇಲ್ಲದಿರುವುದರಿಂದ ೩) ಯುಗಾದಿ
On 4/10/06, Nagabhushana Swamy olnswamy@gmail.com wrote:
OK.
-- http://www.hpnadig.net/blog/
"Faults are like a hill, you stand on your own and you talk about those of other people."
ನಾನು ಮೊದಲನೆಯದಕ್ಕೆ ವೋಟ್ ಮಾಡ್ತೀನಿ.
"ಬಿ.ಆರ್. ಅಂಬೇಡ್ಕರ್" ಲೇಖನವನ್ನ ಓದಿದೆ. ಸ್ವಲ್ಪ ಭಷೆಯನ್ನ ತಿದ್ದಿ ತಿಳಿಗೊಳಿಸಿ, ಸ್ವಲ್ಪ restructuring ಮಾಡಬೇಕು ಅನ್ನಿಸಿತು.
ಯಾವ ಲೇಖನವೆಂದು ಖಾತ್ರಿಯಾದರೆ, ಮುಂದಕ್ಕೆ ಲೇಖನದ "ಚರ್ಚೆ" ಪುಟದಲ್ಲಿ ಚರ್ಚಿಸೋಣ.
- ಸುದರ್ಶನ
On 11/04/06, Hari Prasad Nadig hpnadig@gmail.com wrote:
ಈ ವಾರದ ಸಹಯೋಗಕ್ಕೆ ಈ ಕೆಳಗಿನ ಲೇಖನಗಳು ಹೇಗೆ:
- ಬಿ.ಆರ್. ಅಂಬೇಡ್ಕರ್ - (೧೪ರಂದು ಅಂಬೇಡ್ಕರ್ ಜಯಂತಿ ಇರೋದರಿಂದ)
- ಕಾನೂರು ಸುಬ್ಬಮ್ಮ ಹೆಗ್ಗಡತಿ - ಈಗ ಈ ಪುಟದಲ್ಲಿ ಏನೂ ಇಲ್ಲದಿರುವುದರಿಂದ
೩) ಯುಗಾದಿ
On 4/10/06, Nagabhushana Swamy < olnswamy@gmail.com> wrote:
OK.
--
"Faults are like a hill, you stand on your own and you talk about those of other people."
Wikikn-l mailing list Wikikn-l@Wikipedia.org http://mail.wikipedia.org/mailman/listinfo/wikikn-l
ಯುಗಾದಿಯ ಬಗ್ಗೆ ನನಗೆ ತಿಳಿದ ಒಂದೆರಡು ಅಂಶಗಳನ್ನು ಬರೆದಿರುವೆನು. ಇದೇ ಲೇಖನವನ್ನು ಹಬ್ಬದ ಸಮಯದಲ್ಲಿ ಅದುವೇಕನ್ನಡ http://thatskannada.com ಪ್ರಕಟಿಸಿದ್ದೆನು. ಸರಿ ಇಲ್ಲದಿದ್ದರೆ ತೆಗೆದುಬಿಡಿ.
On 4/11/06, Hari Prasad Nadig hpnadig@gmail.com wrote:
ಈ ವಾರದ ಸಹಯೋಗಕ್ಕೆ ಈ ಕೆಳಗಿನ ಲೇಖನಗಳು ಹೇಗೆ:
- ಬಿ.ಆರ್. ಅಂಬೇಡ್ಕರ್ - (೧೪ರಂದು ಅಂಬೇಡ್ಕರ್ ಜಯಂತಿ ಇರೋದರಿಂದ)
- ಕಾನೂರು ಸುಬ್ಬಮ್ಮ ಹೆಗ್ಗಡತಿ - ಈಗ ಈ ಪುಟದಲ್ಲಿ ಏನೂ ಇಲ್ಲದಿರುವುದರಿಂದ
- ಯುಗಾದಿ
On 4/10/06, Nagabhushana Swamy < olnswamy@gmail.com> wrote:
OK.
-- http://www.hpnadig.net/blog/
"Faults are like a hill, you stand on your own and you talk about those of other people."
Wikikn-l mailing list Wikikn-l@Wikipedia.org http://mail.wikipedia.org/mailman/listinfo/wikikn-l
-- --- ಇಂತಿ ವಂದನೆಗಳೊಂದಿಗೆ --- ತವಿಶ್ರೀನಿವಾಸ (ತವಿಶ್ರೀ) http://asraya.net http://www.sampada.net/ I pledge myself to the cause of http://kannadasaahithya.com/kanuni/index.php?
ಶ್ರೀನಿವಾಸರೆ,
ಲೇಖನವನ್ನು ಕಂಪ್ಲೀಟ್ ಮಾಡೋಣವೆಂದರೆ, ಅದು ಇಲ್ಲವೆಂದರ್ಥವಲ್ಲ. ನಮ್ಮ ವಿಕಿಪೀಡಿಯದಲ್ಲಿನ ಎಷ್ಟೊ ಲೇಖನಗಳು ಇನ್ನೂ "ಚುಟುಕು"ದ categoryಯಲ್ಲೇ ಉಳಿದುಬಿಟ್ಟಿವೆ. ಅವುಗಳನ್ನು ಪೂರ್ಣಗೊಳಿಸಬೇಕು.
ಇದರಲ್ಲಿ ಯುಗಾದಿಯ ಲೇಖನವೂ ಒಂದು. ಚುಟುಕುಗಳ ಪಟ್ಟಿ ಇಲ್ಲಿದೆ ನೋಡಿhttp://kn.wikipedia.org/wiki/Category:%E0%B2%9A%E0%B3%81%E0%B2%9F%E0%B3%81%E0%B2%95%E0%B3%81. ಅದನ್ನು ಸಂಪೂರ್ಣ ಪಡಿಸಿದ ನಂತರ "ಚುಟುಕು" categoryಇಂದ ತೆಗೆಯಲಾಗುತ್ತದ್ದೆ. ಅದನ್ನು "wikify" ಮಾಡಬೇಕು, ಇತ್ಯಾದಿ.
ಉದಾಹರಣೆಗೆ ನೋಡಿ, HPNರು ಇಗಾಗಲೆ ಸ್ವಲ್ಪ ಬದಲಾಯಿಸಿದ್ದಾರೆ.
ಇಂತಿ, ಸುದರ್ಶನ
On 11/04/06, Talaku Srinivas tvsrinivas41@gmail.com wrote:
ಯುಗಾದಿಯ ಬಗ್ಗೆ ನನಗೆ ತಿಳಿದ ಒಂದೆರಡು ಅಂಶಗಳನ್ನು ಬರೆದಿರುವೆನು. ಇದೇ ಲೇಖನವನ್ನು ಹಬ್ಬದ ಸಮಯದಲ್ಲಿ ಅದುವೇಕನ್ನಡ http://thatskannada.com/ ಪ್ರಕಟಿಸಿದ್ದೆನು. ಸರಿ ಇಲ್ಲದಿದ್ದರೆ ತೆಗೆದುಬಿಡಿ.
On 4/11/06, Hari Prasad Nadig hpnadig@gmail.com wrote:
ಈ ವಾರದ ಸಹಯೋಗಕ್ಕೆ ಈ ಕೆಳಗಿನ ಲೇಖನಗಳು ಹೇಗೆ:
- ಬಿ.ಆರ್. ಅಂಬೇಡ್ಕರ್ - (೧೪ರಂದು ಅಂಬೇಡ್ಕರ್ ಜಯಂತಿ ಇರೋದರಿಂದ)
- ಕಾನೂರು ಸುಬ್ಬಮ್ಮ ಹೆಗ್ಗಡತಿ - ಈಗ ಈ ಪುಟದಲ್ಲಿ ಏನೂ ಇಲ್ಲದಿರುವುದರಿಂದ
- ಯುಗಾದಿ
On 4/10/06, Nagabhushana Swamy < olnswamy@gmail.com> wrote:
OK.
-- http://www.hpnadig.net/blog/
"Faults are like a hill, you stand on your own and you talk about those of other people."
Wikikn-l mailing list Wikikn-l@Wikipedia.org http://mail.wikipedia.org/mailman/listinfo/wikikn-l
--
ಇಂತಿ ವಂದನೆಗಳೊಂದಿಗೆ
ತವಿಶ್ರೀನಿವಾಸ (ತವಿಶ್ರೀ) http://asraya.net http://www.sampada.net/ I pledge myself to the cause of http://kannadasaahithya.com/kanuni/index.php?
Wikikn-l mailing list Wikikn-l@Wikipedia.org http://mail.wikipedia.org/mailman/listinfo/wikikn-l
I have already translated a large portion of B R Ambedkar article from English WIKIPEDIA and uploaded on Kannada WIKIPEDIA nearly a month back. Only a small portion is pending . I hope to complete it fast.
Other two items OK
On 4/11/06, Hari Prasad Nadig hpnadig@gmail.com wrote:
ಈ ವಾರದ ಸಹಯೋಗಕ್ಕೆ ಈ ಕೆಳಗಿನ ಲೇಖನಗಳು ಹೇಗೆ:
- ಬಿ.ಆರ್. ಅಂಬೇಡ್ಕರ್ - (೧೪ರಂದು ಅಂಬೇಡ್ಕರ್ ಜಯಂತಿ ಇರೋದರಿಂದ)
- ಕಾನೂರು ಸುಬ್ಬಮ್ಮ ಹೆಗ್ಗಡತಿ - ಈಗ ಈ ಪುಟದಲ್ಲಿ ಏನೂ ಇಲ್ಲದಿರುವುದರಿಂದ
೩) ಯುಗಾದಿ
On 4/10/06, Nagabhushana Swamy < olnswamy@gmail.com> wrote:
OK.
--
"Faults are like a hill, you stand on your own and you talk about those of other people."
Wikikn-l mailing list Wikikn-l@Wikipedia.org http://mail.wikipedia.org/mailman/listinfo/wikikn-l
On 4/11/06, Narayana Navilekar ngnavil@gmail.com wrote:
I have already translated a large portion of B R Ambedkar article from English WIKIPEDIA and uploaded on Kannada WIKIPEDIA nearly a month back. Only a small portion is pending . I hope to complete it fast.
ಸ್ವಾತಂತ್ರ್ಯ ಹೋರಾಟಗಾರರ ಲೇಖನಗಳ ಮೇಲೆ ಒಳ್ಳೆಯ ಕೆಲಸ ಮಾಡಿದ್ದೀರಿ.
anyways, ಇವತ್ತಿನಿಂದ ಮುಂದಿನ ಬುಧವಾರದವರೆಗೆ '''ಡಾ. ಬಿ ಆರ್ ಅಂಬೇಡ್ಕರ್''' ಲೇಖನ ವಾರದ ಸಹಯೋಗವಾಗಿರುವುದು. ಎಲ್ಲರೂ ಸಾಧ್ಯವಾದಷ್ಟು ಭಾಗವಹಿಸಿ ಸಾಧ್ಯವಷ್ಟು ಮಾಹಿತಿ ಒಟ್ಟುಗೂಡಿಸುವಲ್ಲಿ ಸಹಾಯ ಮಾಡಿ.
ಧನ್ಯವಾದಗಳು,
- ಹೆಚ್ ಪಿ