ನಾನು ಮೊದಲನೆಯದಕ್ಕೆ ವೋಟ್ ಮಾಡ್ತೀನಿ.
"ಬಿ.ಆರ್. ಅಂಬೇಡ್ಕರ್" ಲೇಖನವನ್ನ ಓದಿದೆ. ಸ್ವಲ್ಪ ಭಷೆಯನ್ನ ತಿದ್ದಿ ತಿಳಿಗೊಳಿಸಿ, ಸ್ವಲ್ಪ
restructuring ಮಾಡಬೇಕು ಅನ್ನಿಸಿತು.
ಯಾವ ಲೇಖನವೆಂದು ಖಾತ್ರಿಯಾದರೆ, ಮುಂದಕ್ಕೆ ಲೇಖನದ "ಚರ್ಚೆ" ಪುಟದಲ್ಲಿ ಚರ್ಚಿಸೋಣ.
- ಸುದರ್ಶನ
On 11/04/06, Hari Prasad Nadig <hpnadig(a)gmail.com> wrote:
ಈ ವಾರದ ಸಹಯೋಗಕ್ಕೆ ಈ ಕೆಳಗಿನ ಲೇಖನಗಳು ಹೇಗೆ:
೧) ಬಿ.ಆರ್. ಅಂಬೇಡ್ಕರ್ - (೧೪ರಂದು ಅಂಬೇಡ್ಕರ್ ಜಯಂತಿ ಇರೋದರಿಂದ)
೨) ಕಾನೂರು ಸುಬ್ಬಮ್ಮ ಹೆಗ್ಗಡತಿ - ಈಗ ಈ ಪುಟದಲ್ಲಿ ಏನೂ ಇಲ್ಲದಿರುವುದರಿಂದ
೩) ಯುಗಾದಿ
On 4/10/06, Nagabhushana Swamy < olnswamy(a)gmail.com> wrote:
OK.
--
http://www.hpnadig.net/blog/
"Faults are like a hill, you stand on your own and you talk about those of
other people."
_______________________________________________
Wikikn-l mailing list
Wikikn-l(a)Wikipedia.org
http://mail.wikipedia.org/mailman/listinfo/wikikn-l