ಶ್ರೀನಿವಾಸರೆ,
ಲೇಖನವನ್ನು ಕಂಪ್ಲೀಟ್ ಮಾಡೋಣವೆಂದರೆ, ಅದು ಇಲ್ಲವೆಂದರ್ಥವಲ್ಲ. ನಮ್ಮ ವಿಕಿಪೀಡಿಯದಲ್ಲಿನ
ಎಷ್ಟೊ ಲೇಖನಗಳು ಇನ್ನೂ "ಚುಟುಕು"ದ categoryಯಲ್ಲೇ ಉಳಿದುಬಿಟ್ಟಿವೆ. ಅವುಗಳನ್ನು
ಪೂರ್ಣಗೊಳಿಸಬೇಕು.
ಇದರಲ್ಲಿ ಯುಗಾದಿಯ ಲೇಖನವೂ ಒಂದು. ಚುಟುಕುಗಳ ಪಟ್ಟಿ ಇಲ್ಲಿದೆ
ನೋಡಿ<http://kn.wikipedia.org/wiki/Category:%E0%B2%9A%E0%B3%81%E0%B2%9F%E…81>.
ಅದನ್ನು ಸಂಪೂರ್ಣ ಪಡಿಸಿದ ನಂತರ "ಚುಟುಕು" categoryಇಂದ ತೆಗೆಯಲಾಗುತ್ತದ್ದೆ. ಅದನ್ನು
"wikify" ಮಾಡಬೇಕು, ಇತ್ಯಾದಿ.
ಉದಾಹರಣೆಗೆ ನೋಡಿ, HPNರು ಇಗಾಗಲೆ ಸ್ವಲ್ಪ ಬದಲಾಯಿಸಿದ್ದಾರೆ.
ಇಂತಿ,
ಸುದರ್ಶನ
On 11/04/06, Talaku Srinivas <tvsrinivas41(a)gmail.com> wrote:
ಯುಗಾದಿಯ ಬಗ್ಗೆ ನನಗೆ ತಿಳಿದ ಒಂದೆರಡು ಅಂಶಗಳನ್ನು ಬರೆದಿರುವೆನು. ಇದೇ ಲೇಖನವನ್ನು
ಹಬ್ಬದ ಸಮಯದಲ್ಲಿ ಅದುವೇಕನ್ನಡ <http://thatskannada.com/> ಪ್ರಕಟಿಸಿದ್ದೆನು. ಸರಿ
ಇಲ್ಲದಿದ್ದರೆ ತೆಗೆದುಬಿಡಿ.
On 4/11/06, Hari Prasad Nadig <hpnadig(a)gmail.com> wrote:
ಈ ವಾರದ ಸಹಯೋಗಕ್ಕೆ ಈ ಕೆಳಗಿನ ಲೇಖನಗಳು ಹೇಗೆ:
೧) ಬಿ.ಆರ್. ಅಂಬೇಡ್ಕರ್ - (೧೪ರಂದು ಅಂಬೇಡ್ಕರ್ ಜಯಂತಿ ಇರೋದರಿಂದ)
೨) ಕಾನೂರು ಸುಬ್ಬಮ್ಮ ಹೆಗ್ಗಡತಿ - ಈಗ ಈ ಪುಟದಲ್ಲಿ ಏನೂ ಇಲ್ಲದಿರುವುದರಿಂದ
೩) ಯುಗಾದಿ
On 4/10/06, Nagabhushana Swamy < olnswamy(a)gmail.com> wrote:
OK.
--
http://www.hpnadig.net/blog/
"Faults are like a hill, you stand on your own and you talk about those of
other people."
_______________________________________________
Wikikn-l mailing list
Wikikn-l(a)Wikipedia.org
http://mail.wikipedia.org/mailman/listinfo/wikikn-l
--
---
ಇಂತಿ ವಂದನೆಗಳೊಂದಿಗೆ
---
ತವಿಶ್ರೀನಿವಾಸ (ತವಿಶ್ರೀ)
http://asraya.net
http://www.sampada.net/
I pledge myself to the cause of
http://kannadasaahithya.com/kanuni/index.php?
_______________________________________________
Wikikn-l mailing list
Wikikn-l(a)Wikipedia.org
http://mail.wikipedia.org/mailman/listinfo/wikikn-l