ನಾನೂ ಭಾಗವಹಿಸುವೆ.
 
- ಸುದರ್ಶನ

On 10/04/06, arun hegde <arunhegde@gmail.com> wrote:
Naanu bareyalu sidhdha
 
- aruN

 
On 4/8/06, Hari Prasad Nadig <hpnadig@gmail.com > wrote:
ವಿಕಿಪೀಡೀಯ ಸ್ನೇಹಿತರೆ,

  ಹಿಂದಿನ ವರುಷ ಇದೇ ಸಮಯಕ್ಕೆ ಸಾಕಷ್ಟು ಜನ ನಾವೆಲ್ಲರೂ ಒಟ್ಟುಗೂಡಿ 'ಮಹಾಭಾರತ'.
'ಕರ್ನಾಟಕ ಸಂಗೀತ', ಹಾಗೂ ಇನ್ನೂ ಹಲವು ಲೇಖನಗಳನ್ನು "ವಾರದ ಸಹಯೋಗ"
(Collaboration of the week) ಎಂಬಂತೆ ಮಾಹಿತಿ ಸಂಗ್ರಹಿಸಿದ್ದೆವು.

  ಈಗ, ಮತ್ತೊಮ್ಮೆ ವಿಕಿಪೀಡಿಯದಲ್ಲಿ ಸಾಕಷ್ಟು ಸದಸ್ಯರು ಬರೆಯುತ್ತಿರುವಾಗ
ಮತ್ತೊಮ್ಮೆ ವಾರದ ಸಹಯೋಗ ಪ್ರಾರಂಭಿಸೋಣವೆ?
ಯಾರು ಯಾರು ಪಾಲ್ಗೊಳ್ಳುವಿರೆಂಬುದನ್ನು ತಪ್ಪದೆ ತಿಳಿಸಿ, ಹಾಗೆಯೇ ಯಾವ ವಿಷಯವನ್ನು ಈ
ವಾರ ಇಟ್ಟುಕೊಂಡು ಪ್ರಾರಂಭಿಸೋಣ? - ಎಂಬುದರ ಬಗ್ಗೆಯೂ ನಿಮ್ಮೆಲ್ಲರ ಅಭಿಪ್ರಾಯಗಳನ್ನು
ದಾಖಲಿಸಿ :)

   ಮುಖ ಪುಟದಲ್ಲಿರುವ ವಿಶೇಷ ಲೇಖನಕ್ಕೆ ಕೆಲವು ಅತ್ಯುತ್ತಮ ಲೇಖನಗಳನ್ನು ಪೇರಿಸೋಣವಂತೆ :)

- ಹೆಚ್ ಪಿ
--
http://www.hpnadig.net/blog/

"Faults are like a hill, you stand on your own and you talk about
those of other people."
_______________________________________________
Wikikn-l mailing list
Wikikn-l@Wikipedia.org
http://mail.wikipedia.org/mailman/listinfo/wikikn-l


_______________________________________________
Wikikn-l mailing list
Wikikn-l@Wikipedia.org
http://mail.wikipedia.org/mailman/listinfo/wikikn-l