Hi,
It was nice day today conducting Kannada Wikipedia workshop for Kannada
bloggers. The workshop was conducted at Suchitra Bangalore. It was a program
presented by Suchitra, organised by CIS and collaborated by Avadhi. The
photos are available at
https://commons.wikimedia.org/wiki/Category:Kannada_Wikipedia_workshop_for_b
loggers_at_Suchitra. Thanks to all those who participated, and to those
contributed in some way for the success of the program.
At the end of the program we also discussed the program to celebrate the
10th anniversary year of Kannada Wikipedia.
Thanks and regards,
Pavanaja
ಇಲ್ಲೀಚೆಗೆ ವಿಕಿಪೀಡಿಯದ ಎಲ್ಲ ಭಾಷೆಗಳಿಗೆ Universal language Selector (ULS) ಅಳವಡಿಸಿದೆ. ಈ ಮೊದಲು Ctrl-M ಒತ್ತಿ ಇಂಗ್ಲಿಶಿನಿಂದ ಕನ್ನಡಕ್ಕೆ ಲಿಪ್ಯಂತರಣ ಮೂಲಕ ಬೆರಳಚ್ಚು ಮಾಡುತ್ತಿದ್ದ ವಿಧಾನದ ಬದಲಿಗೆ ಇದನ್ನು ಬಳಸಬಹುದು. ಇದರಲ್ಲಿ ಕನ್ನಡ ಲಿಪ್ಯಂತರಣ ಅಲ್ಲದೆ, ಕಗಪ/ನುಡಿ, ಇನ್ಸ್ಕ್ರಿಪ್ಟ್ ವಿನ್ಯಾಸಗಳಿವೆ. ಇದನ್ನು ಬಳಸುವ ಬಗ್ಗೆ ಈ ಪುಟದಲ್ಲಿ ವಿವರಿಸಲಾಗಿದೆ -
http://kn.wikipedia.org/wiki/ <http://kn.wikipedia.org/wiki/%E0%B2%B8%E0%B2%B9%E0%B2%BE%E0%B2%AF:%E0%B2%B2…> ಸಹಾಯ:ಲಿಪ್ಯಂತರ
-ಪವನಜ
ಕನ್ನಡ ವಿಕಿಪೀಡಿಯನ್ನರುಗಳಿಗೆ ನಮಸ್ಕಾರಗಳು,
ಕನ್ನಡ ವಿಕಿಪೀಡಿಯಕ್ಕೆ ಹತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ ಇದನ್ನು ಅರ್ಥಪೂರ್ಣವಾಗಿ ಆಚರಿಸೋಣ. ಇದು ಒಂದು ದಿನದ ಆಚರಣೆ ಆಗಬಾರದು. ಇಡೀ ವರ್ಷದ್ದು ಆಗಬೇಕು. ಮುಖ್ಯವಾಗಿ ನಮಗೆ ಆಗಬೇಕಾಗಿರುವುದು-
· ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳ ಸಂಖ್ಯೆ ಜಾಸ್ತಿ ಆಗಬೇಕು
· ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ ಗುಣಮಟ್ಟ ಸುಧಾರಿಸಬೇಕು
· ಕನ್ನಡ ವಿಕಿಪೀಡಿಯದಲ್ಲಿರುವ ಜೊಳ್ಳು ನಿವಾರಣೆ ಆಗಬೇಕು
· ಸಂಪಾದಕರ ಸಂಖ್ಯೆ ಜಾಸ್ತಿ ಆಗಬೇಕು
· ಸಕ್ರಿಯ ಸಂಪಾದಕರ ಸಂಖ್ಯೆ ಜಾಸ್ತಿ ಆಗಬೇಕು
ಇವುಗಳನ್ನು ಹೇಗೆ ಸಾಧಿಸಬೇಕು ಎಂಬ ಬಗ್ಗೆ ಚರ್ಚಿಸೋಣ.
ಕನ್ನಡ ವಿಕಿಪೀಡಿಯದ ದಶಮಾನೋತ್ಸವ ಕಾರ್ಯಕ್ರಮ ಹೇಗಿರಬೇಕು ಎಂದು ಚರ್ಚಿಸಲು ನಾವೆಲ್ಲ ಸೇರೋಣ. ಮುಂದಿನ ಭಾನುವಾರ ಇಡೀ ದಿನ ಸುಚಿತ್ರದಲ್ಲಿ ಕನ್ನಡ ಬ್ಲಾಗರುಗಳಿಗೆ ವಿಕಿಪೀಡಿಯ ತರಬೇತಿ ಕಾರ್ಯಾಗಾರ ಇದೆ. ಅದು ಸಾಯಂಕಾಲ ೫:೩೦ಕ್ಕೆ ಮುಗಿಯುತ್ತದೆ. ನಂತರ ನಾವೆಲ್ಲ ಈ ದಶಮಾನೋತ್ಸವ ಹೇಗೆ ಆಚರಿಸುವುದು ಎಂಬ ಬಗ್ಗೆ ಚರ್ಚಿಸೋಣ. ದಯವಿಟ್ಟು ಎಲ್ಲರೂ ಬನ್ನಿ.
ಅಭಿಪ್ರಾಯಗಳನ್ನು ಇಲ್ಲೂ ದಾಖಲಿಸಬಹುದು.
ಸಿಗೋಣ,
ಪವನಜ
pavanaja(a)gmail.com
pavanaja(a)cis-india.org
+91.9902633113
ಕನ್ನಡ ವಿಕಿಪೀಡಿಯಕ್ಕೆ ೧೦ನೇ ವರ್ಷದ ವಾರ್ಷಿಕೋತ್ಸವದ ಶುಭಾಶಯಗಳು.
Kannada Wikipedia completes 10 years today. Thanks and congratulations to
all who have supported and contributed to Kannada Wikipedia all these
years. We have a long way to go and more responsibility to give access to
knowledge to each Kannadiga across the globe!
--
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्
http://platonic.techfiz.infohttp://blog.shivu.in
Phone: 91- 9902026518
linuxaayana.net | kindarajogi.com | sanchaya.net
Congratulations. Thanks Om for reminding it. I was under the impression that it will be in July 2013.
I take this opportunity to thank all those who have contributed to Kannada Wikipedia over these ten years.
Let us plan to add lot of content to Kannada Wikipedia in this 10th anniversary year. Let us not restrict the celebration to just one day. But in any case let us a have a one-day celebration alsoJ. Shall we have it in July?
Thanks and regards,
Pavanaja
From: wikimediaindia-l-bounces(a)lists.wikimedia.org [mailto:wikimediaindia-l-bounces@lists.wikimedia.org] On Behalf Of Karthik Nadar
Sent: 12 ಜೂನ್ 2013 23:59
To: Wikimedia India Community list
Cc: Wikimedia Chapter (India); Kannada Wikipedia Discussion List
Subject: Re: [Wikimediaindia-l] Kannada Wikipedia completes 10 years!
Congratulations Om and everyone part of Kannada Wikipedia. Much to achieve :)
On Wed, Jun 12, 2013 at 11:38 PM, omshivaprakash(a)gmail.com <omshivaprakash(a)gmail.com> wrote:
ಕನ್ನಡ ವಿಕಿಪೀಡಿಯಕ್ಕೆ ೧೦ನೇ ವರ್ಷದ ವಾರ್ಷಿಕೋತ್ಸವದ ಶುಭಾಶಯಗಳು.
Kannada Wikipedia completes 10 years today. Thanks and congratulations to all who have supported and contributed to Kannada Wikipedia all these years. We have a long way to go and more responsibility to give access to knowledge to each Kannadiga across the globe!
--
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्
http://platonic.techfiz.infohttp://blog.shivu.in
Phone: 91- 9902026518 <tel:91-%209902026518>
linuxaayana.net | kindarajogi.com | sanchaya.net
_______________________________________________
Wikimediaindia-l mailing list
Wikimediaindia-l(a)lists.wikimedia.org
To unsubscribe from the list / change mailing preferences visit https://lists.wikimedia.org/mailman/listinfo/wikimediaindia-l
--
Thanks and regards,
Karthik Nadar.