ನಮಸ್ಕಾರ.
> From: Holalkere Laxmivenkatesh <hrl.venkatesh(a)gmail.com>
> To: Kannada Wikipedia Discussion List <wikikn-l(a)lists.wikimedia.org>
> Subject: Re: [Wikikn-l (kannada wikipedia)]
> ಮುಕ್ತಜ್ಞಾನ ದಿನಾಚರಣೆ, ಜುಲೈ
> ೧೫, ೨೦೧೪, ಮೈಸೂರು
> Message-ID:
> <CA+4xP+E6LtPauRu+VXre+=ZTLkfTSJUg5zAV7-0Uo8p-J_JYmA(a)mail.gmail.com>
> Content-Type: text/plain; charset=UTF-8
>
> ತುಂಬಾ ಒಳ್ಳೆಯ ಕೆಲಸಗಳು ನದೆದಿವೆ. ನಡೆಯುತ್ತಾ ಇವೆ. ಹತ್ತಿಬಟ್ಟೆಗಳ ಬಗ್ಗೆ ಸಂಶೋಧನೆ
> ಕೆಲಸಗಳು ನಡೆದಿವೆಯೇ ? ಒಂದು ಕೊಂಡಿ ಕೊಡಲು ಸಾಧ್ಯವೇ ?
>
> -ರಾಧಾತನಯ
ಈ ಕೊಂಡಿಉಪಯುಕ್ತ ವೇಳೆ ನೋಡಿ
http://www.cicr.org.in/research_notes/cotton_history_india.pdf
ನೀವು ಹತ್ತಿ ಬಗ್ಗೆ ಚೆನ್ನಾಗಿ ಬರೆದಿದ್ದಾರೆ
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B2%A6…
ವಿಷ್ಣು
ನಮಸ್ಕಾರ,
ಮೈಸೂರು ವಿ.ವಿ. ತನ್ನ ಜಗತ್ಪ್ರಸಿದ್ಧ ಕನ್ನಡ ವಿಶ್ವಕೋಶದ ಪ್ರಥಮ ಆರು ಸಂಪುಟಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಿದ್ದು ಅದನ್ನು ಕನ್ನಡ ವಿಕಿಸೋರ್ಸ್ ಮತ್ತು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ ಬಗ್ಗೆ ತಮಗೆ ತಿಳಿದೇ ಇದೆ. ಯೋಜನೆಯ ಪುಟ ಇಲ್ಲಿದೆ - <http://bit.ly/mysoreunivwp> http://bit.ly/mysoreunivwp. ಕನ್ನಡ ವಿಕಿಸೋರ್ಸ್ನಲ್ಲಿ ಸೇರಿಸಲಾದ ಲೇಖನಗಳನ್ನು ಇಲ್ಲಿ ಓದಬಹುದು - <http://bit.ly/mysoreunivws> http://bit.ly/mysoreunivws. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ಮುಕ್ತಜ್ಞಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಅದರ ಬಗೆಗಿನ ವಿಕಿ ಪುಟ ಇಲ್ಲಿದೆ - http://bit.ly/ccmysoreuniv. ದಯವಿಟ್ಟು ಭಾಗವಹಿಸಿ.
ಸಿಗೋಣ,
ಪವನಜ
U.B. Pavanaja, MSc, PhD
Programme Manager – Indian languages <http://meta.wikimedia.org/wiki/User:Pavanaja> ,
Access to Knowledge program
The Centre for Internet & Society
+91.9902633113
ನಮಸ್ಕಾರ,
ಟ್ಯುಟೋರಿಯಲ್ ಫೈಲ್ ಇಲ್ಲಿದೆ - https://commons.wikimedia.org/wiki/File:Wikipedia_Editing_Tutorial_Kannada.…
ದಯವಿಟ್ಟು ನಿಮ್ಮ ಅಭಿಪ್ರಾಯ, ಸಲಹೆ ತಿಳಿಸಿ.
ಸಿಗೋಣ,
-ಪವನಜ
From: Pavanaja U B [mailto:pavanaja@vishvakannada.com]
Sent: 19 June 2014 14:15
To: 'wikikn-l(a)lists.wikimedia.org'
Subject: RE: ಸಂಪಾದನೆಯ ಸಹಾಯ ಕಡತ ತಯಾರಿ/ಅನುವಾದ
ನಮಸ್ಕಾರ,
ನಾನು ಹಲವು ಜನ ಕನ್ನಡ ವಿಕಿಪೀಡಿಯ ಸಂಪಾದಕರ ಜೊತೆ ದೂರವಾಣಿ ಮೂಲಕ ಮಾತನಾಡಿದೆ. ಅವರೆಲ್ಲರ ಅಭಿಪ್ರಾಯವೇನೆಂದರೆ, ಒಂದು ಸಂಪಾದನೆಯ ಟ್ಯುಟೋರಿಯಲ್ ಪುಸ್ತಕ ತಯಾರಿಸುವುದೇ ಸೂಕ್ತ ಎಂದು. ಇದನ್ನೇ ಒಬ್ಬರು ಅರಳಿಕಟ್ಟೆಯಲ್ಲೂ ಬರೆದಿದ್ದಾರೆ. ಅಂತೆಯೇ ಟ್ಯಟೋರಿಯಲ್ ತಯಾರಿ ಸಾಗಿದೆ.
ಕಾಮನ್ಸ್ನಲ್ಲಿರುವ ಪುಸ್ತಕದ ಅನುವಾದವನ್ನೂ ಅಗತ್ಯವಿದ್ದರೆ ಮಾಡಬಹುದು.
ಸಿಗೋಣ,
ಪವನಜ
From: Pavanaja U B [mailto:pavanaja@vishvakannada.com]
Sent: 16 June 2014 14:51
To: 'wikikn-l(a)lists.wikimedia.org'
Subject: ಸಂಪಾದನೆಯ ಸಹಾಯ ಕಡತ ತಯಾರಿ/ಅನುವಾದ
ನಮಸ್ಕಾರ,
ವಿಕಿಪೀಡಿಯ ಸಂಪಾದನೆ ಬಗ್ಗೆ ಒಂದು ಪುಸ್ತಕ <https://commons.wikimedia.org/wiki/File:Editing_Wikipedia_brochure_EN.pdf> ಕಾಮನ್ಸ್ನಲ್ಲಿದೆ. ಅದರ ಕನ್ನಡ ಅವತರಿಣಿಕೆ ತಯಾರಿಯಲ್ಲಿ ಕೈಜೋಡಿಸುವವರು ಬೇಕಾಗಿದೆ. ಆಸಕ್ತರು ಇದರ ಮೂಲ ಕಡತವನ್ನು, ಅಂದರೆ ಇನ್ಡಿಸೈನ್ ಅಥವಾ ಸ್ಕ್ರೈಬಸ್ ಕಡತವನ್ನು ಡೌನ್ಲೋಡ್ ಮಾಡಿಕೊಂಡು ಕೆಲಸ ಪ್ರಾರಂಭಿಸಬಹುದು. ಆಸಕ್ತರು ಇಲ್ಲಿ ನಿಮ್ಮ ಸಹಿ ಹಾಕಬಹುದು - http://bit.ly/KNWPHLP
ಹಾಗೆಯೇ, ಈ ಕಡತವನ್ನೇ ನೇರವಾಗಿ ಅನುವಾದಿಸಬೇಕೇ ಅಥವಾ ಕನ್ನಡದ ಜಾಯಮಾನಕ್ಕೆ ಹೊಂದುವಂತೆ ಬದಲಾವಣೆ ಮಾಡಬೇಕೇ ಎಂಬ ಬಗ್ಗೆ ಕೂಡ ತಮ್ಮ ಅಭಿಪ್ರಾಯಗಳು ಬರಲಿ. ನನ್ನ ಅಭಿಪ್ರಾಯವೇನೆಂದರೆ ಇದನ್ನು ನೇರವಾಗಿ ಅನುವಾದಿಸುವುದಕ್ಕಿಂತ ಕನ್ನಡದ ಅವತರಿಣಿಕೆಯನ್ನು ಮಾಡುವುದೇ ಒಳ್ಳೆಯದು.
Thanks and regards,
Pavanaja
U.B. Pavanaja, MSc, PhD
Programme Manger – Indian languages <http://meta.wikimedia.org/wiki/User:Pavanaja> ,
Access to Knowledge program
The Centre for Internet & Society
+91.9902633113