ಶ್ರೀನಿವಾಸರೆ,
 
ಲೇಖನವನ್ನು ಕಂಪ್ಲೀಟ್ ಮಾಡೋಣವೆಂದರೆ, ಅದು ಇಲ್ಲವೆಂದರ್ಥವಲ್ಲ. ನಮ್ಮ ವಿಕಿಪೀಡಿಯದಲ್ಲಿನ ಎಷ್ಟೊ ಲೇಖನಗಳು ಇನ್ನೂ "ಚುಟುಕು"ದ categoryಯಲ್ಲೇ ಉಳಿದುಬಿಟ್ಟಿವೆ. ಅವುಗಳನ್ನು ಪೂರ್ಣಗೊಳಿಸಬೇಕು.
 
ಇದರಲ್ಲಿ ಯುಗಾದಿಯ ಲೇಖನವೂ ಒಂದು. ಚುಟುಕುಗಳ ಪಟ್ಟಿ ಇಲ್ಲಿದೆ ನೋಡಿ. ಅದನ್ನು ಸಂಪೂರ್ಣ ಪಡಿಸಿದ ನಂತರ "ಚುಟುಕು" categoryಇಂದ ತೆಗೆಯಲಾಗುತ್ತದ್ದೆ. ಅದನ್ನು "wikify" ಮಾಡಬೇಕು, ಇತ್ಯಾದಿ.
 
ಉದಾಹರಣೆಗೆ ನೋಡಿ, HPNರು ಇಗಾಗಲೆ ಸ್ವಲ್ಪ ಬದಲಾಯಿಸಿದ್ದಾರೆ.
 
ಇಂತಿ,
ಸುದರ್ಶನ

 
On 11/04/06, Talaku Srinivas <tvsrinivas41@gmail.com> wrote:
ಯುಗಾದಿಯ ಬಗ್ಗೆ ನನಗೆ ತಿಳಿದ ಒಂದೆರಡು ಅಂಶಗಳನ್ನು ಬರೆದಿರುವೆನು. ಇದೇ ಲೇಖನವನ್ನು ಹಬ್ಬದ ಸಮಯದಲ್ಲಿ ಅದುವೇಕನ್ನಡ ಪ್ರಕಟಿಸಿದ್ದೆನು. ಸರಿ ಇಲ್ಲದಿದ್ದರೆ ತೆಗೆದುಬಿಡಿ. 

On 4/11/06, Hari Prasad Nadig < hpnadig@gmail.com> wrote:
ಈ ವಾರದ ಸಹಯೋಗಕ್ಕೆ ಈ ಕೆಳಗಿನ ಲೇಖನಗಳು ಹೇಗೆ:

೧) ಬಿ.ಆರ್. ಅಂಬೇಡ್ಕರ್ - (೧೪ರಂದು ಅಂಬೇಡ್ಕರ್ ಜಯಂತಿ ಇರೋದರಿಂದ)
೨) ಕಾನೂರು ಸುಬ್ಬಮ್ಮ ಹೆಗ್ಗಡತಿ - ಈಗ ಈ ಪುಟದಲ್ಲಿ ಏನೂ ಇಲ್ಲದಿರುವುದರಿಂದ
೩) ಯುಗಾದಿ

On 4/10/06, Nagabhushana Swamy < olnswamy@gmail.com> wrote:
> OK.
 

--
http://www.hpnadig.net/blog/

"Faults are like a hill, you stand on your own and you talk about those of other people."

_______________________________________________
Wikikn-l mailing list
Wikikn-l@Wikipedia.org
http://mail.wikipedia.org/mailman/listinfo/wikikn-l

--
---
ಇಂತಿ ವಂದನೆಗಳೊಂದಿಗೆ
---
ತವಿಶ್ರೀನಿವಾಸ (ತವಿಶ್ರೀ)
http://asraya.net
http://www.sampada.net/
I pledge myself to the cause of
http://kannadasaahithya.com/kanuni/index.php?

_______________________________________________
Wikikn-l mailing list
Wikikn-l@Wikipedia.org
http://mail.wikipedia.org/mailman/listinfo/wikikn-l