Hi,
I was browsing through this week's featured collaboration on Mysore
(and made some edits too) and noticed that DVG was added to the list
of people. I was wondering about that. DVG was born in Kolar district,
lived most of his life in Bangalore, so why Mysore?? AFAIK, he spent
only a few years in Mysore, studying in high school.
Unless there's another reason for adding his name there, maybe we
should remove it?
V.
--
Nunc Tutus Exitus Computarus
ನೀವು ಹೇಳುತ್ತಿರುವುದು ಸರಿ. ಊರಿನ ಅಥವಾ ಜಿಲ್ಲೆಯ ಪ್ರಮುಖ ವ್ಯಕ್ತಿಗಳನ್ನು
ಸೇರಿಸುವುದು ಸೂಕ್ತವೆನಿಸುತ್ತದೆ. :)
ಅಶ್ವಥ್, ನಿಮ್ಮ ಅಭಿಪ್ರಾಯ ಏನು?
>
> On Wed, 23 Feb 2005 10:45:25 -0800, Venkatesha Murthy
> <gvmurthy(a)gmail.com> wrote:
> > DVG avaru nissaMdEhavAgi mySurinavarE; Adare mySuru jilleyavaru ennabaHude?
> >
> > DVG avara hesarannAgali, bErobbara hesarannAgali serisOkke nanna
> > abhyaMtaravEnU illa. nanna praShne idu - obbarannu jilleya gaNya
> > vyaktigaLa paTTige sErisokke "criterion" Enu?
> > mySurina paTTige sErisabahudAda EShTO hesarugaLive, Adare "criterion"
> > tiLiyade nAnu yAvudannU sErisalAre.
> >
> > V.
> >
> > On Wed, 23 Feb 2005 23:11:11 +0530, H P Nadig <hpnadig(a)pacific.net.in> wrote:
> > > ಇವತ್ತು ವಿಕಿ ಬಹಳ ನಿಧಾನವಾಗಿ Open ಆಗ್ತಾ ಇದೆ :(
> > >
> > > ಡಿವಿಜಿಯವರು ಮೈಸೂರಿನವರೆಂದು ಹೇಳುವುದು ಸರಿಯೇ ಅನ್ನೆೋದನ್ನ ಬಹುಶಃ ಮಾನ್ಯ ಪವನಜರವರು ಹೇಳಬಲ್ಲರು.
> > > ನನಗಂತೂ ಅದರ ಬಗ್ಗೆ ಏನೂ ತಿಳಿದಿಲ್ಲ. :)
> > > ಮೈಸೂರಿನಲ್ಲಿ ಅವರು ವಿದ್ಯಾಭ್ಯಾಸ ಮಾಡಿದ್ದಲ್ಲಿ ಅವರ ಹೆಸರು ಇರಲಿ ಬಿಡಿ ;)
> > >
> > > - h.p.
> > >
> > >
> > > Venkatesha Murthy wrote:
> > >
> > > >Hi,
> > > >
> > > >I was browsing through this week's featured collaboration on Mysore
> > > >(and made some edits too) and noticed that DVG was added to the list
> > > >of people. I was wondering about that. DVG was born in Kolar district,
> > > >lived most of his life in Bangalore, so why Mysore?? AFAIK, he spent
> > > >only a few years in Mysore, studying in high school.
> > > >
> > > >Unless there's another reason for adding his name there, maybe we
> > > >should remove it?
> > > >
> > > >V.
> > > >
> > > >
> > > >
> > >
> > > --
> > > http://www.hpnadig.net/
> > >
> > > 'Tis the gift to be simple, 'tis the gift to be free,
> > > 'Tis the gift to come down where we ought to be,
> > > And when we find ourselves in the place just right,
> > > 'Twill be in the valley of love and delight.
> > > ~ Joseph Brackett ~
> > >
> > >
> >
> > --
> > Nunc Tutus Exitus Computarus
> > _______________________________________________
> > Wikikn-l mailing list
> > Wikikn-l(a)Wikipedia.org
> > http://mail.wikipedia.org/mailman/listinfo/wikikn-l
> >
>
> --
> http://www.hpnadig.net/blog/
>
> Ring out false pride in place and blood,
> The civic slander and the spite;
> Ring in the love of truth and right,
> Ring in the common love of good.
> ~ Alfred, Lord Tennyson ~
>
--
http://www.hpnadig.net/blog/
Ring out false pride in place and blood,
The civic slander and the spite;
Ring in the love of truth and right,
Ring in the common love of good.
~ Alfred, Lord Tennyson ~
ಕನ್ನಡ ವಿಕಿಪೀಡಿಯದಲ್ಲಿ ಬರಲಿರುವ ವಾರದ ಸಹಯೋಗ: "ಮೈಸೂರು."
ಈ ವಾರದ ಸಹಯೋಗ "ಮಹಾಭಾರತ" ಆಗಿತ್ತು. ಸಾಕಷ್ಟು ಬರವಣಿಗಯ ನ೦ತರ ಈ ಲೇಖನ ಕನ್ನಡ
ವಿಕಿಪೀಡಿಯದಲ್ಲಿ ಇದುವರೆಗೆ ಬರೆಯಲಾದ ಲೇಖನಗಳಲ್ಲಿ ಅತಿ ದೊಡ್ಡ ಲೇಖನವಾಗಿದೆ.
ದಯವಿಟ್ಟು ಭೇಟಿ ಕೊಡಿ:
http://kn.wikipedia.org/wiki/ಮಹಾಭಾರತ
ಮೈಸೂರಿನ ಲೇಖನ ಸದ್ಯಕ್ಕೆ ಹೀಗಿದೆ:
http://kn.wikipedia.org/wiki/ಮೈಸೂರು
ಈ ಲೇಖನಕ್ಕೆ ಈ ಕೆಳಗಿನ ಮತ್ತು ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ಇದ್ದರೆ
ಚೆನ್ನಾಗಿರುತ್ತದೆ. ನಿಮ್ಮಲ್ಲಿ ಮಾಹಿತಿಯಿದ್ದು ಸಮಯವಿದ್ದಲ್ಲಿ ಖ೦ಡಿತ ಬರೆಯಲು
ಪ್ರಯತ್ನಿಸಿ:
* "ಇತಿಹಾಸ" ಭಾಗಕ್ಕೆ ಸ್ವಲ್ಪ ಹೆಚ್ಚಿನ ಮಾಹಿತಿ ಬೇಕು
* ರಾಜಕೀಯ ವ್ಯವಸ್ಥೆ
ಮೈಸೂರಿನ ಈಗಿನ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ಇತ್ಯಾದಿ
ಹಿ೦ದಿನ ರಾಜಕೀಯ ಪ್ರಮುಖರು
* ಶೈಕ್ಷಣಿಕ ಸ೦ಸ್ಥೆಗಳು
ಮೈಸೂರು ವಿಶ್ವವಿದ್ಯಾಲಯ
ಇ೦ಜಿನಿಯರಿ೦ಗ್ ಕಾಲೇಜುಗಳು
ವೈದ್ಯಕೀಯ ಕಾಲೇಜುಗಳು
* ಜನಸ೦ಖ್ಯಾ ಅ೦ಕಿ-ಅ೦ಶಗಳು
ಒಟ್ಟು ಜನಸ೦ಖ್ಯೆ
ಸಾಕ್ಷರತಾ ಪ್ರಮಾಣ
ಇತ್ಯಾದಿ
* ಆಕರ್ಷಣೆಗಳ ಬಗ್ಗೆ ಚುಟುಕು ಮಾಹಿತಿ
ಕೃಷ್ಣರಾಜಸಾಗರ
ಮೈಸೂರು ಮೃಗಾಲಯ
ಚಾಮು೦ಡಿ ಬೆಟ್ಟ
ಮೈಸೂರು ಅರಮನೆ
ಇತ್ಯಾದಿ
* ಸಾರಿಗೆ ಸ೦ಸ್ಥೆಗಳು
ಸಿಟಿ ಬಸ್
ರೈಲು ಸ೦ಪರ್ಕ
ಇತ್ಯಾದಿ
--ಅಶ್ವತ್ಥ.
--
If a 'religion' is defined to be a system of ideas that contains
unprovable statements, then Gödel taught us that mathematics is not
only a religion, it is the only religion that can prove itself to be
one.
On Thu, 17 Feb 2005 23:49:35 +0530, Pavanaja U B
<pavanaja(a)vishvakannada.com> wrote:
>
>
>
> Collaboration = ಸಹಯೋಗ
>
> Collaboration of the week = ವಾರದ ಸಹಯೋಗ
:) ಧನ್ಯವಾದಗಳು. (ಆ ಪುಟಕ್ಕೆ ಓಡಿಹೋಗಿ ತಕ್ಷಣ ಸರಿಮಾಡಿದೆ ;)
>
> ಕಾಕತಾಳೀಯ ಎನ್ನುವುದಿದ್ದರೆ ಇದುವೇ. ಕಳೆದ ಭಾನುವಾರವಷ್ಟೆ ನಾನು ದೆಹಲಿಯ ಕನ್ನಡ ಸಂಘದಲ್ಲಿ
> ಮಹಾಭಾರತದ ಬಗ್ಗೆ ಮಾತನಾಡಿದ್ದೆ. ನನಗೆ ತುಂಬ ಇಷ್ಟವಾದ ಕೃತಿ ಮಹಾಭಾರತ ಮತ್ತು ಆದರಲ್ಲಿ
> ಅಡಕವಾಗಿರುವ ಭಗವದ್ಗೀತೆ. ಮಹಾಭಾರತದ ಬಗ್ಗೆ ಎಷ್ಟು ಬೇಕಾದರೂ ಮಾತನಾಡಬಲ್ಲೆ. ಹಾಗೆಂದು
> ಹೇಳಿ, ಈಗ ಬರೆಯಿರಿ ನೋಡೋಣ ಎಂದು ಹೇಳಬೇಡಿJ. ನನಗೆ ಗೊತ್ತಿದ್ದಂತೆ ಮಹಾಭಾರತ ಜಗತ್ತಿನ ಆತಿ
> ದೊಡ್ಡ ಕೃತಿ. ನೀವು ಬರೆದಂತೆ "ಪ್ರಪ೦ಚದಲ್ಲಿ ಎರಡನೇ ಅತಿ ದೊಡ್ಡ ಸಾಹಿತ್ಯ ಕೃತಿ" ಅಲ್ಲ.
ಆಂಗ್ಲ ಅವತರಣದಲ್ಲಿ ಹಾಗೆ ಬರೆದಿದ್ದರು. ಅಶ್ವಥ್ರವರು ಹೇಗಿತ್ತೋ ಹಾಗೇ ಅನುವಾದ
ಮಾಡಿದ್ದಾರೆ. http://tinyurl.com/3rwo7 ನಲ್ಲಿ ನಡೆಯುತ್ತಿರುವ Edit war
ನೋಡಿದ ಮೇಲೆ ಇದು ಶುದ್ಧ ಸುಳ್ಳು ಎಂದು ನನಗೂ ಅನ್ನಿಸಿತು (ಯಾವುದೋ ಒಂದೆರಡು
siteಗಳಲ್ಲಿ ಬರೆದಿದ್ದಾರೆ ಅಂತ ಸೇರಿಸಿದ್ದಾರೆ). ವಿಕಿಪೀಡಿಯಾ Policy ಪ್ರಕಾರ
ಆಂಗ್ಲ ಅವತರಣಿಕೆಯಲ್ಲಿ ಇದನ್ನು ಸರಿಪಡಿಸಲು ಬಹಳ ಜಗಳವಾಡಬೇಕಾಗಿ ಬರಬಹುದು ;)
ಸದ್ಯಕ್ಕೆ ಕನ್ನಡದಲ್ಲಿ ಈ ಸಂಶಯ ಬೇಡ... ಆ ವಾಕ್ಯ ತೆಗೆದಿರುತ್ತೇನೆ :)
ಆಂಗ್ಲ ಅವತರಣಿಕೆಯಲ್ಲಿ ಅವರುಗಳು ಉಲ್ಲೇಖ ಮಾಡಿರುವ ಸಂಪರ್ಕಗಳನ್ನು ನೋಡಿ ನಿರ್ಧಾರ
ತೆಗೆದುಕೊಳ್ಳುವ. ಏನಂತೀರಿ?
> ಮಹಾಭಾರತ ಎಲ್ಲ ಕಾಲಕ್ಕೂ ಎಲ್ಲ ದೇಶಗಳಿಗೂ ಪ್ರಸ್ತುತವಾಗಿರುವ ಕೃತಿ. ಮಹಾಭಾರತದಲ್ಲಿ ಭೀಷ್ಮ
> ಧರ್ಮರಾಯನಿಗೆ ಕೊಡುವ ಉಪದೇಶಗಳಲ್ಲಿ ಅಡಕವಾಗಿರುವ ಈ ಮಾತುಗಳನ್ನು ಗಮನಿಸಿ-
>
>
>
> · ರಾಜನಾದವನು ತನ್ನ ಪ್ರಜೆಗಳನ್ನು ತುಂಬು ಗರ್ಭಿಣಿಯು ತನ್ನ ಮಗುವನ್ನು ಹೇಗೆ
> ಕಾಪಾಡುತ್ತಾಳೋ ಹಾಗೆ ಕಾಪಾಡಬೇಕು
>
> · ರಾಜನಾದವನು ಗುಪ್ತಧನ ಸ್ವೀಕರಿಸಬಾರದು
>
> ·
>
> · ಮರಕಡಿದು, ಅದನ್ನು ಸುಟ್ಟು ಆಗ ದೊರಕುವ ಇದ್ದಿಲನ್ನು ಮಾರಿ ಬದುಕುವವನೊಬ್ಬ; ಗಿಡ
> ನೆಟ್ಟು, ಬೆಳೆಸಿ, ಅದರಲ್ಲಿ ಬಿಡುವ ಹೂಗಳನ್ನು ಮಾರಿ ಬದುಕುವವ ಇನ್ನೊಬ್ಬ – ಈ ಇಬ್ಬರಲ್ಲಿ
> ಎರಡನೆಯವನೇ ಶ್ರೇಷ್ಟ
>
> ·
>
> ಸಿಗೋಣ,
>
> -ಪವನಜ
>
>
>
> ---------------------------------------------------------
>
>
>
> Dr. U.B. Pavanaja
>
> CEO, Vishva Kannada Softech
>
> http://www.vishvakannada.com/
>
> 91-80-23309693, 91-9341980400
>
> Think Globally, Act locally
>
>
>
>
> > -----Original Message-----
>
> > From: wikikn-l-bounces(a)Wikipedia.org [mailto:wikikn-l-
>
> > bounces(a)Wikipedia.org] On Behalf Of Hari Prasad Nadig
>
> > Sent: Thursday, February 17, 2005 11:04 PM
>
> > To: wikikn-l(a)wikipedia.org
>
> > Subject: [Wikikn-l (kannada wikipedia)] Collaboration of the week
>
> >
>
> > ಸಾಪ್ತಾಹಿಕ ಸಹಯೋಜನೆ (ಪದ ಸರಿ ಇದೆಯೆ? ತಿಳಿಸಿ)
>
> > --------------------------
>
> >
>
> > ಈ ವಾರದಿಂದ ಪ್ರಾರಂಭಿಸಿ ಪ್ರತೀ ವಾರ ವಿಕಿಪೀಡಿಯಾದಲ್ಲಿ "Collaboration of the
>
> > week" ನಡೆಸಲಾಗುವುದು. ಹೆಸರೇ ಸೂಚಿಸುವಂತೆ ಯಾವುದಾದರೂ ಒಂದು ವಿಷಯದ ಬಗ್ಗೆ ಎಲ್ಲರೂ
>
> > ಕೂಡಿ ಬರೆಯುವುದು ಇದರ ಉದ್ದೇಶ. ಇದಲ್ಲದೇ ನಿಜವಾದ 'ವಿಶ್ವಕೋಶ'ವಾಗುವುದಕ್ಕೆ
>
> > ವಿಕಿಪೀಡಿಯಾದಲ್ಲಿ ಸ್ವಲ್ಪವಾದರೂ ದೊಡ್ಡ ಗಾತ್ರದ, ವಿವರಗಳಿಂದ ಕೂಡಿದ ಲೇಖನಗಳು
>
> > ಇರಬೇಕಲ್ಲವೇ?
>
> >
>
> > P.S: ಇದರಲ್ಲಿ ಪಾಲ್ಗೊಳ್ಳುವ ಎಲ್ಲರ ಹೆಸರುಗಳನ್ನೂ ಅಯಾ ಲೇಖನದ ಚರ್ಚೆ ಪುಟದಲ್ಲಿ
>
> > "Contributors to this week's collaboration" ಎಂಬ ಹೆಸರಿನಡಿ
>
> > ಸೇರಿಸಲಾಗುವುದು.
>
> >
>
> > ಈ ವಾರದ ಸಹಯೋಜಿತ ವಿಷಯವಾಗಿ "ಮಹಾಭಾರತ" ಲೇಖನವನ್ನು ಶುರು ಮಾಡಿದ್ದೇವೆ.
>
> > (http://tinyurl.com/6c8q9) ದಯಮಾಡಿ ಎಲ್ಲರೂ ಭಾಗವಹಿಸಿ ಇದನ್ನು ಯಶಸ್ವಿಗೊಳಿಸಿ.
>
> >
>
> > --
>
> > http://www.hpnadig.net/blog/
>
> >
>
> > Ring out false pride in place and blood,
>
> > The civic slander and the spite;
>
> > Ring in the love of truth and right,
>
> > Ring in the common love of good.
>
> > ~ Alfred, Lord Tennyson ~
--
http://www.hpnadig.net/blog/
Ring out false pride in place and blood,
The civic slander and the spite;
Ring in the love of truth and right,
Ring in the common love of good.
~ Alfred, Lord Tennyson ~
ಸಾಪ್ತಾಹಿಕ ಸಹಯೋಜನೆ (ಪದ ಸರಿ ಇದೆಯೆ? ತಿಳಿಸಿ)
--------------------------
ಈ ವಾರದಿಂದ ಪ್ರಾರಂಭಿಸಿ ಪ್ರತೀ ವಾರ ವಿಕಿಪೀಡಿಯಾದಲ್ಲಿ "Collaboration of the
week" ನಡೆಸಲಾಗುವುದು. ಹೆಸರೇ ಸೂಚಿಸುವಂತೆ ಯಾವುದಾದರೂ ಒಂದು ವಿಷಯದ ಬಗ್ಗೆ ಎಲ್ಲರೂ
ಕೂಡಿ ಬರೆಯುವುದು ಇದರ ಉದ್ದೇಶ. ಇದಲ್ಲದೇ ನಿಜವಾದ 'ವಿಶ್ವಕೋಶ'ವಾಗುವುದಕ್ಕೆ
ವಿಕಿಪೀಡಿಯಾದಲ್ಲಿ ಸ್ವಲ್ಪವಾದರೂ ದೊಡ್ಡ ಗಾತ್ರದ, ವಿವರಗಳಿಂದ ಕೂಡಿದ ಲೇಖನಗಳು
ಇರಬೇಕಲ್ಲವೇ?
P.S: ಇದರಲ್ಲಿ ಪಾಲ್ಗೊಳ್ಳುವ ಎಲ್ಲರ ಹೆಸರುಗಳನ್ನೂ ಅಯಾ ಲೇಖನದ ಚರ್ಚೆ ಪುಟದಲ್ಲಿ
"Contributors to this week's collaboration" ಎಂಬ ಹೆಸರಿನಡಿ
ಸೇರಿಸಲಾಗುವುದು.
ಈ ವಾರದ ಸಹಯೋಜಿತ ವಿಷಯವಾಗಿ "ಮಹಾಭಾರತ" ಲೇಖನವನ್ನು ಶುರು ಮಾಡಿದ್ದೇವೆ.
(http://tinyurl.com/6c8q9) ದಯಮಾಡಿ ಎಲ್ಲರೂ ಭಾಗವಹಿಸಿ ಇದನ್ನು ಯಶಸ್ವಿಗೊಳಿಸಿ.
--
http://www.hpnadig.net/blog/
Ring out false pride in place and blood,
The civic slander and the spite;
Ring in the love of truth and right,
Ring in the common love of good.
~ Alfred, Lord Tennyson ~
hi folks,
I've uploaded the photos of rohith to wikimedia commons...
http://commons.wikimedia.org/wiki/Category:Mysore
we can now use them directly (no need to reupload on each wikipedia, en
or kn)
Just use [[Image:My-image.jpg|thumb|description]] to add them in your
articles. I'll be adding few tonight to kannada wikipedia.
- h.p.
--
http://www.hpnadig.net/blog/
ತುಂಬ ಸಂತೊಷ, ಈಗ ನೀವು ಕೂಡ ನನ್ನ briefcaseನಲ್ಲಿರುವ ಚಿತ್ರಗಳನ್ನು ನೊಡಬಹುದು.
ಮತ್ತೊಂದು ಮಾತನ್ನು ಹೇಳಲು ಮರೆತಿದ್ದೆ, ಕೆಲವು ಚಿತ್ರಗಳು ಐತಿಹಾಸಿಕ ಸ್ಥಳಗಳ ಬಗ್ಗೆ
ನಮ್ಮ archeological soceity of india ರವರು ಕೊಡುವ ಮಾಹಿತಿಯನ್ನು ತೋರುತ್ತವೆ.
ಇಂತಿ,
ರೊಹಿತ್.
On Thu, 10 Feb 2005 10:07:21 -0600, Ashwatha Matthur
<ashwatham(a)gmail.com> wrote:
> Rohit,
>
> my ID: ashwatham
>
>
> On Thu, 10 Feb 2005 10:08:14 +0100, Rohith Ajjampur
> <rohith.ajjampur(a)gmail.com> wrote:
> > ನಿಮ್ಮ IDಯನ್ನು ನನ್ನ ಸ್ನೇಹಿತರ ಪಟ್ಟಿಗೆ ಸೇರಿಸಿದ್ದೇನೆ, ನೀವೀಗ ಈ ಕೆಳಕಂಡ
> > ಕೊಂಡಿಯಲ್ಲಿ ಚಿತ್ರಗಳನ್ನು ನೊಡಬಹುದು ಮತ್ತು ಬಹುಶಃ ನಿಮ್ಮ ಡಬ್ಬಿಗೆ ಒಂದು
> > ಪ್ರತಿಯನ್ನು ಉಳಿಸಿಕೊಳ್ಳಬಹುದು.
> > http://briefcase.yahoo.com/rohithajjampur ಇದರ ಅಡಿ Wikipedia ಎಂಬ
> > ಕೊಶವಿದೆ, ಅದರಲ್ಲಿ ನೀವು ಚಿತ್ರಗಳನ್ನು ಕಾಣಬಹುದು.
> >
> > ಅಶ್ವಥ್ರವರ ID ತಿಳಿಯಲಿಲ್ಲ!?
> > ಚಿತ್ರಗಳು ಉಪೊಯೊಗಕ್ಕೆ ಬರುತ್ತವೆಯೊ ಇಲ್ಲವೊ ತಿಳಿಸಿ, ಬೇಕಾಗಿದ್ದಲ್ಲಿ, ಹೆಚ್ಚು
> > resolution ಇರುವ ದೊಡ್ಡ ಕಡತಗಳನ್ನೇ ಕಳಿಸುವೆ.
> >
> > -ರೊಹಿತ್.
> >
> >
> > On Thu, 10 Feb 2005 05:34:28 +0530, H P Nadig <hpnadig(a)pacific.net.in> wrote:
> > > Rohith Ajjampur wrote:
> > >
> > > >ಉಪಾಯ ಚನ್ನಾಗಿದೆ. ನಾನಾಗಲೇ ಈ ಚಿತ್ರಗಳನ್ನು upload ಮಾಡಿದ್ದೇನೆ, ಆದರೆ ಅದು
> > > >yahoo briefcase ನಲ್ಲಿ, ಅದ್ದರಿಂದ ಅದನ್ನು public ಮಾಡಲಾಗುವುದಿಲ್ಲ, ದಯವಿಟ್ಟು
> > > >ನಿಮ್ಮ ಮತ್ತು ಅಶ್ವಥರವರ yahoo ID ಗಳು ಸಿಕ್ಕರೆ, ನಿಮಗಷ್ಟೆ ಇವು ಸಿಗುವ ಹಾಗೆ
> > > >ಮಾಡಬಹುದು. ತುರ್ತಾಗಿ ಈ ಮಾಹಿತಿಯನ್ನು ನನಗೆ ತಿಳಿಸಿ.
> > > >
> > > >
> > > ನನ್ನದು 'hpnadig at yahoo dot co dot in'.
> > >
> > > --
> > > http://www.hpnadig.net/blog/
> > >
> > >
> >
> > _______________________________________________
> > Wikikn-l mailing list
> > Wikikn-l(a)Wikipedia.org
> > http://mail.wikipedia.org/mailman/listinfo/wikikn-l
> >
> >
> >
>
>
> --
> If a 'religion' is defined to be a system of ideas that contains
> unprovable statements, then Gödel taught us that mathematics is not
> only a religion, it is the only religion that can prove itself to be
> one.
>
ನಿಮ್ಮ IDಯನ್ನು ನನ್ನ ಸ್ನೇಹಿತರ ಪಟ್ಟಿಗೆ ಸೇರಿಸಿದ್ದೇನೆ, ನೀವೀಗ ಈ ಕೆಳಕಂಡ
ಕೊಂಡಿಯಲ್ಲಿ ಚಿತ್ರಗಳನ್ನು ನೊಡಬಹುದು ಮತ್ತು ಬಹುಶಃ ನಿಮ್ಮ ಡಬ್ಬಿಗೆ ಒಂದು
ಪ್ರತಿಯನ್ನು ಉಳಿಸಿಕೊಳ್ಳಬಹುದು.
http://briefcase.yahoo.com/rohithajjampur ಇದರ ಅಡಿ Wikipedia ಎಂಬ
ಕೊಶವಿದೆ, ಅದರಲ್ಲಿ ನೀವು ಚಿತ್ರಗಳನ್ನು ಕಾಣಬಹುದು.
ಅಶ್ವಥ್ರವರ ID ತಿಳಿಯಲಿಲ್ಲ!?
ಚಿತ್ರಗಳು ಉಪೊಯೊಗಕ್ಕೆ ಬರುತ್ತವೆಯೊ ಇಲ್ಲವೊ ತಿಳಿಸಿ, ಬೇಕಾಗಿದ್ದಲ್ಲಿ, ಹೆಚ್ಚು
resolution ಇರುವ ದೊಡ್ಡ ಕಡತಗಳನ್ನೇ ಕಳಿಸುವೆ.
-ರೊಹಿತ್.
On Thu, 10 Feb 2005 05:34:28 +0530, H P Nadig <hpnadig(a)pacific.net.in> wrote:
> Rohith Ajjampur wrote:
>
> >ಉಪಾಯ ಚನ್ನಾಗಿದೆ. ನಾನಾಗಲೇ ಈ ಚಿತ್ರಗಳನ್ನು upload ಮಾಡಿದ್ದೇನೆ, ಆದರೆ ಅದು
> >yahoo briefcase ನಲ್ಲಿ, ಅದ್ದರಿಂದ ಅದನ್ನು public ಮಾಡಲಾಗುವುದಿಲ್ಲ, ದಯವಿಟ್ಟು
> >ನಿಮ್ಮ ಮತ್ತು ಅಶ್ವಥರವರ yahoo ID ಗಳು ಸಿಕ್ಕರೆ, ನಿಮಗಷ್ಟೆ ಇವು ಸಿಗುವ ಹಾಗೆ
> >ಮಾಡಬಹುದು. ತುರ್ತಾಗಿ ಈ ಮಾಹಿತಿಯನ್ನು ನನಗೆ ತಿಳಿಸಿ.
> >
> >
> ನನ್ನದು 'hpnadig at yahoo dot co dot in'.
>
> --
> http://www.hpnadig.net/blog/
>
>
ಉಪಾಯ ಚನ್ನಾಗಿದೆ. ನಾನಾಗಲೇ ಈ ಚಿತ್ರಗಳನ್ನು upload ಮಾಡಿದ್ದೇನೆ, ಆದರೆ ಅದು
yahoo briefcase ನಲ್ಲಿ, ಅದ್ದರಿಂದ ಅದನ್ನು public ಮಾಡಲಾಗುವುದಿಲ್ಲ, ದಯವಿಟ್ಟು
ನಿಮ್ಮ ಮತ್ತು ಅಶ್ವಥರವರ yahoo ID ಗಳು ಸಿಕ್ಕರೆ, ನಿಮಗಷ್ಟೆ ಇವು ಸಿಗುವ ಹಾಗೆ
ಮಾಡಬಹುದು. ತುರ್ತಾಗಿ ಈ ಮಾಹಿತಿಯನ್ನು ನನಗೆ ತಿಳಿಸಿ.
ಇಂತಿ,
ರೋಹಿತ್.
On Wed, 09 Feb 2005 12:14:37 +0530, H P Nadig <hpnadig(a)pacific.net.in> wrote:
> Rohith Ajjampur wrote:
>
> >ಗೆಳೆಯರಿಗೆ ನಮಸ್ಕಾರ,
> >ನಾನು ಈ ಗುಂಪಿಗೆ ಪತ್ರ ಬರೆದು ಹೆಚ್ಚು ಕಡಿಮೆ ೨ ತಿಂಗಳೇ ಆಗಿ ಹೋಯಿತು, ಅದಕ್ಕೆ
> >ಕ್ಷಮೆ ಬೇಡುತ್ತೇನೆ. ನಾನು ನನ್ನ ಹಳೆಯ ಕೆಲೆಸವನ್ನು ಬಿಟ್ಟು, ಹೊಸ ಒಂದು ಖಾಸಗಿ
> >ಸಂಸ್ಥೆಯನ್ನು ಸೇರಿದ್ದೇನೆ, ಅದರ ಜೊತೆಗೆ ಊರೂ ಬದಲಾಯಿಸಬೇಕಾಗಿ ಬಂತು. ತದನಂತರ ಭಾರತ
> >ಪ್ರಯಾಣ ಬೇರೆ. ನಮ್ಮ ದೇಶದಲ್ಲಿದ್ದಾಗ ಕರ್ನಾಟಕದ ಕೆಲವು ಐತಿಹಾಸಿಕ ಸ್ಥಳಗಳಿಗೆ
> >ಹೋಗಿದ್ದೆ, ಅಲ್ಲಿಂದ ಕೆಲವು ಛಾಯಾಚಿತ್ರಗಳನ್ನು ಸೆರೆಹಿಡಿದು ತಂದಿದ್ದೇನೆ. ಮೈಸೋರು,
> >ಕೄಶ್ಣರಾಜ ಸಾಗರ, ನಂಜನಗೋಡು, ಶ್ರೀರಂಗಪಟ್ಟಣದಿಂದ ತಂದಿರುವ ಚಿತ್ರಗಳ ಅವಶ್ಯಕತೆ
> >ವಿಕಿಪೀಡಿಯಾದ ಪುಟಗೆಳಿಗೆ ಇದ್ದಲ್ಲಿ ಅವನ್ನು ನಾನು ಕಳುಹಿಸುವೆ. ದಯವಿಟ್ಟು ಈ ಬಗ್ಗೆ
> >ನನಗೆ ತಿಳಿಸಿ.
> >
> >ಇಂತಿ,
> >ರೋಹಿತ್.
> >
> >
> ನೀವು ತೆಗೆದಿರುವ ಎಲ್ಲಾ ಚಿತ್ರಗಳನ್ನೂ ಎಲ್ಲಾದ್ರೂ Upload ಮಾಡ್ಲಿಕ್ಕೆ ಆಗುತ್ತಾ? ನೋಡಿ ಒಂದೊಂದಾಗಿ
> ಎಗೆದು ಸೇರಿಸಬಹುದು.. ಏನಂತೀರ?
>
> --
> http://www.hpnadig.net/blog/
>
>