On 4/11/06, Narayana Navilekar <ngnavil(a)gmail.com> wrote:
I have already translated a large portion of B R Ambedkar article from
English WIKIPEDIA and uploaded on Kannada WIKIPEDIA nearly a month back.
Only a small portion is pending . I hope to complete it fast.
ಸ್ವಾತಂತ್ರ್ಯ ಹೋರಾಟಗಾರರ ಲೇಖನಗಳ ಮೇಲೆ ಒಳ್ಳೆಯ ಕೆಲಸ ಮಾಡಿದ್ದೀರಿ.
anyways, ಇವತ್ತಿನಿಂದ ಮುಂದಿನ ಬುಧವಾರದವರೆಗೆ '''ಡಾ. ಬಿ ಆರ್
ಅಂಬೇಡ್ಕರ್'''
ಲೇಖನ ವಾರದ ಸಹಯೋಗವಾಗಿರುವುದು. ಎಲ್ಲರೂ ಸಾಧ್ಯವಾದಷ್ಟು ಭಾಗವಹಿಸಿ ಸಾಧ್ಯವಷ್ಟು
ಮಾಹಿತಿ ಒಟ್ಟುಗೂಡಿಸುವಲ್ಲಿ ಸಹಾಯ ಮಾಡಿ.
ಧನ್ಯವಾದಗಳು,
- ಹೆಚ್ ಪಿ