naanu barthini !
Sanjay
On 9/6/05, Pavanaja U B <pavanaja(a)vishvakannada.com> wrote:
ನಾನಿದ್ದೇನೆ.
ಸಿಗೋಣ,
ಪವನಜ
---------------------------------------------------------
Dr. U.B. Pavanaja
CEO, Vishva Kannada Softech
http://www.vishvakannada.com/
91-80-23309693, 91-9341980400
Think Globally, Act locally
-----Original Message-----
From: wikikn-l-bounces(a)Wikipedia.org
[mailto:wikikn-l-
bounces(a)Wikipedia.org] On Behalf Of Hari Prasad
Nadig
Sent: Tuesday, September 06, 2005 12:52 AM
To: wikikn-l(a)wikipedia.org
Subject: [Wikikn-l (kannada wikipedia)] Get
together and a Press
Conference?
ಸ್ನೇಹಿತರೆ,
ಇಲ್ಲಿರುವ ಹಲವರೊಂದಿಗೆ ಇ-ಮೇಯ್ಲ್ ಮೂಲಕವೋ, ಅಥವಾ ಫೋನಿನ
ಮೂಲಕವೋ
ಸಂಪರ್ಕದಲ್ಲಿದ್ದದ್ದರಿಂದ ಹಾಗೂ ಇದರ ಬಗ್ಗೆ
ತಿಳಿಸಿದ್ದರಿಂದ ಈ ವಿಷಯವನ್ನಿಲ್ಲಿ
ಪ್ರಸ್ತಾಪಿಸಿ (ಎಂದಿನಂತೆ) ಏನೂ ಉತ್ತರ ಪಡೆಯದೇ ಇರುವ
(ಅತಂತ್ರ) ಸ್ಥಿತಿಗೆ ಸಿಲುಕುವ
ಸಾಹಸಕ್ಕೆ ಕೈಹಾಕಲಿಿಲ್ಲ.
ಆದರೂ ಈಗೊಮ್ಮೆ ನಿಮ್ಮೆಲ್ಲರನ್ನು ಒಮ್ಮೆ ಬಡಿದೆಬ್ಬಿಸಿ,
ಕೇಳಿಯೇಬಿಡೋಣ, ಒಂದು
ನಿರ್ಧಾರಕ್ಕೆ ಬರೋದಕ್ಕೆ ಅಟ್ಲೀಸ್ಟ್ ಸಹಾಯವಾದರೂ
ಆಗುತ್ತದೆಂದುಕೊಂಡು
ಬರೆಯುತ್ತಿದ್ದೇನೆ...
ವಿಕಿಪೀಡಿಯ ಇತ್ತೀಚೆಗೆ ೧೦೦೦ ಲೇಖನಗಳನ್ನು ದಾಟಿತಷ್ಟೆ.
ಅದನ್ನು ಆಚರಿಸಲು,
ಹಾಗೂ ಕನ್ನಡ ವಿಕಿಪೀಡಿಯವನ್ನು ಮತ್ತಷ್ಟು ಜನರಿಗೆ
ಪರಿಚಯಿಸಲು ನಾವೆಲ್ಲರೂ ರಾಜ್ಯದ
ಕನ್ನಡ/ಇಂಗ್ಲೀಷ್ ಪತ್ರಿಕೆಗಳ ಸುದ್ದಿಗಾರರನ್ನು ಒಂದೆಡೆ
ಒಟ್ಟು ಹಾಕಿ, ನಾವೂ
ಒಟ್ಟುಗೂಡಿ ಒಂದೆರಡು ಘಂಟೆಗಳ ಕಾಲ ವಿಕಿಪೀಡಿಯದ ಬಗ್ಗೆ
ಮಾತು, ಸಮಾಲೋಚನೆ
ನಡೆಸಬಹುದಲ್ಲವೆ? ಏನಂತೀರಿ?
ಎಲ್ಲಿ, 'ಹೂಂ, ಒಳ್ಳೆಯ ಐಡಿಯ' ಎನ್ನುವವರು,
ಯಾರಾದರೂ ಸ್ಪಾನ್ಸರ್
(sponsors)ಗಳನ್ನು ಹುಡುಕಲು ಸಹಾಯ ಮಾಡಿ, ನೋಡೋಣ. ;)
ಹೀಗೇನಾದರೂ ಈವೆಂಟ್
ನಡೆದಲ್ಲಿ, ಯಾರು ಯಾರು ಬರುತ್ತೀರಿ ಎನ್ನುವುದನ್ನ ಎಲ್ಲಿ,
ಕೈಯೆತ್ತಿ ರಿಪ್ಲೈ ಬರೆದು
ಕಳುಹಿಸಿ, ನೋಡೋಣ. ;)
- ಹೆಚ್. ಪಿ.
Friends,
We all know that Kannada wikipedia crossed
thousand articles
milestone recently. To celebrate that, and pump
in more publicity to
kn wiki, shall we have a get together of kn wiki
contributors in
Bangalore along with some of the media folks?
(from Kannada/English
Newspapers of the state - and maybe even
television folks)
We would need a sponsor for the event and a fair
idea of how
many of you would be interested to attend one
such event. Tag in your
replies and please let me know.
cheers,
- h.p.
--
http://sampada.net/ - Sampada Initiative
"Creativity requires the courage to let go
of certainties." ~ Erich
Fromm
_______________________________________________
Wikikn-l mailing list
Wikikn-l(a)Wikipedia.org
http://mail.wikipedia.org/mailman/listinfo/wikikn-l