naanu barthini !
 
Sanjay

 
On 9/6/05, Pavanaja U B <pavanaja@vishvakannada.com> wrote:

ನಾನಿದ್ದೇನೆ.

 

ಸಿಗೋಣ,

ಪವನಜ

---------------------------------------------------------

 

Dr. U.B. Pavanaja

CEO, Vishva Kannada Softech

http://www.vishvakannada.com/

91-80-23309693, 91-9341980400

Think Globally, Act locally

 

> -----Original Message-----

> From: wikikn-l-bounces@Wikipedia.org [mailto:wikikn-l-

> bounces@Wikipedia.org] On Behalf Of Hari Prasad Nadig

> Sent: Tuesday, September 06, 2005 12:52 AM

> To: wikikn-l@wikipedia.org

> Subject: [Wikikn-l (kannada wikipedia)] Get together and a Press

> Conference?

>

> ಸ್ನೇಹಿತರೆ,

>

>         ಇಲ್ಲಿರುವ ಹಲವರೊಂದಿಗೆ - ಮೇಯ್ಲ್ ಮೂಲಕವೋ, ಅಥವಾ ಫೋನಿನ ಮೂಲಕವೋ

> ಸಂಪರ್ಕದಲ್ಲಿದ್ದದ್ದರಿಂದ ಹಾಗೂ ಇದರ ಬಗ್ಗೆ ತಿಳಿಸಿದ್ದರಿಂದ ವಿಷಯವನ್ನಿಲ್ಲಿ

> ಪ್ರಸ್ತಾಪಿಸಿ (ಎಂದಿನಂತೆ) ಏನೂ ಉತ್ತರ ಪಡೆಯದೇ ಇರುವ (ಅತಂತ್ರ ) ಸ್ಥಿತಿಗೆ ಸಿಲುಕುವ

> ಸಾಹಸಕ್ಕೆ ಕೈಹಾಕಲಿಿಲ್ಲ.

> ಆದರೂ ಈಗೊಮ್ಮೆ ನಿಮ್ಮೆಲ್ಲರನ್ನು ಒಮ್ಮೆ ಬಡಿದೆಬ್ಬಿಸಿ, ಕೇಳಿಯೇಬಿಡೋಣ, ಒಂದು

> ನಿರ್ಧಾರಕ್ಕೆ ಬರೋದಕ್ಕೆ ಅಟ್ಲೀಸ್ಟ್ ಸಹಾಯವಾದರೂ ಆಗುತ್ತದೆಂದುಕೊಂಡು

> ಬರೆಯುತ್ತಿದ್ದೇನೆ ...

>

>        ವಿಕಿಪೀಡಿಯ ಇತ್ತೀಚೆಗೆ ೧೦೦೦ ಲೇಖನಗಳನ್ನು ದಾಟಿತಷ್ಟೆ . ಅದನ್ನು ಆಚರಿಸಲು,

> ಹಾಗೂ ಕನ್ನಡ ವಿಕಿಪೀಡಿಯವನ್ನು ಮತ್ತಷ್ಟು ಜನರಿಗೆ ಪರಿಚಯಿಸಲು ನಾವೆಲ್ಲರೂ ರಾಜ್ಯದ

> ಕನ್ನಡ /ಇಂಗ್ಲೀಷ್ ಪತ್ರಿಕೆಗಳ ಸುದ್ದಿಗಾರರನ್ನು ಒಂದೆಡೆ ಒಟ್ಟು ಹಾಕಿ, ನಾವೂ

> ಒಟ್ಟುಗೂಡಿ ಒಂದೆರಡು ಘಂಟೆಗಳ ಕಾಲ ವಿಕಿಪೀಡಿಯದ ಬಗ್ಗೆ ಮಾತು, ಸಮಾಲೋಚನೆ

> ನಡೆಸಬಹುದಲ್ಲವೆ? ಏನಂತೀರಿ?

>

>        ಎಲ್ಲಿ, 'ಹೂಂ, ಒಳ್ಳೆಯ ಐಡಿಯ' ಎನ್ನುವವರು, ಯಾರಾದರೂ ಸ್ಪಾನ್ಸರ್

> (sponsors)ಗಳನ್ನು ಹುಡುಕಲು ಸಹಾಯ ಮಾಡಿ, ನೋಡೋಣ. ;) ಹೀಗೇನಾದರೂ ಈವೆಂಟ್

> ನಡೆದಲ್ಲಿ, ಯಾರು ಯಾರು ಬರುತ್ತೀರಿ ಎನ್ನುವುದನ್ನ ಎಲ್ಲಿ, ಕೈಯೆತ್ತಿ ರಿಪ್ಲೈ ಬರೆದು

> ಕಳುಹಿಸಿ, ನೋಡೋಣ. ;)

>

> - ಹೆಚ್ . ಪಿ.

>

> Friends,

>

>        We all know that Kannada wikipedia crossed thousand articles

> milestone recently. To celebrate that, and pump in more publicity to

> kn wiki, shall we have a get together of kn wiki contributors in

> Bangalore along with some of the media folks? (from Kannada/English

> Newspapers of the state - and maybe even television folks)

>        We would need a sponsor for the event and a fair idea of how

> many of you would be interested to attend one such event. Tag in your

> replies and please let me know.

>

> cheers,

>

> - h.p.

>

> --

> http://sampada.net/ - Sampada Initiative

> http://www.hpnadig.net/blog/ - my blog

>

> "Creativity requires the courage to let go of certainties." ~ Erich

> Fromm


_______________________________________________
Wikikn-l mailing list
Wikikn-l@Wikipedia.org
http://mail.wikipedia.org/mailman/listinfo/wikikn-l