ನಾನು ಬರಲು ಇಚ್ಛಿಸುತ್ತೇನೆ.
 
-ಅರುಣ್

 
On 9/6/05, Hari Prasad Nadig <hpnadig@gmail.com> wrote:
ಸ್ನೇಹಿತರೆ,

      ಇಲ್ಲಿರುವ ಹಲವರೊಂದಿಗೆ ಇ-ಮೇಯ್ಲ್ ಮೂಲಕವೋ, ಅಥವಾ ಫೋನಿನ ಮೂಲಕವೋ
ಸಂಪರ್ಕದಲ್ಲಿದ್ದದ್ದರಿಂದ ಹಾಗೂ ಇದರ ಬಗ್ಗೆ ತಿಳಿಸಿದ್ದರಿಂದ ಈ ವಿಷಯವನ್ನಿಲ್ಲಿ
ಪ್ರಸ್ತಾಪಿಸಿ (ಎಂದಿನಂತೆ) ಏನೂ ಉತ್ತರ ಪಡೆಯದೇ ಇರುವ (ಅತಂತ್ರ) ಸ್ಥಿತಿಗೆ ಸಿಲುಕುವ
ಸಾಹಸಕ್ಕೆ ಕೈಹಾಕಲಿಿಲ್ಲ.
ಆದರೂ ಈಗೊಮ್ಮೆ ನಿಮ್ಮೆಲ್ಲರನ್ನು ಒಮ್ಮೆ ಬಡಿದೆಬ್ಬಿಸಿ, ಕೇಳಿಯೇಬಿಡೋಣ, ಒಂದು
ನಿರ್ಧಾರಕ್ಕೆ ಬರೋದಕ್ಕೆ ಅಟ್ಲೀಸ್ಟ್ ಸಹಾಯವಾದರೂ ಆಗುತ್ತದೆಂದುಕೊಂಡು
ಬರೆಯುತ್ತಿದ್ದೇನೆ...

     ವಿಕಿಪೀಡಿಯ ಇತ್ತೀಚೆಗೆ ೧೦೦೦ ಲೇಖನಗಳನ್ನು ದಾಟಿತಷ್ಟೆ. ಅದನ್ನು ಆಚರಿಸಲು,
ಹಾಗೂ ಕನ್ನಡ ವಿಕಿಪೀಡಿಯವನ್ನು ಮತ್ತಷ್ಟು ಜನರಿಗೆ ಪರಿಚಯಿಸಲು ನಾವೆಲ್ಲರೂ ರಾಜ್ಯದ
ಕನ್ನಡ/ಇಂಗ್ಲೀಷ್ ಪತ್ರಿಕೆಗಳ ಸುದ್ದಿಗಾರರನ್ನು ಒಂದೆಡೆ ಒಟ್ಟು ಹಾಕಿ, ನಾವೂ
ಒಟ್ಟುಗೂಡಿ ಒಂದೆರಡು ಘಂಟೆಗಳ ಕಾಲ ವಿಕಿಪೀಡಿಯದ ಬಗ್ಗೆ ಮಾತು, ಸಮಾಲೋಚನೆ
ನಡೆಸಬಹುದಲ್ಲವೆ? ಏನಂತೀರಿ?

     ಎಲ್ಲಿ, 'ಹೂಂ, ಒಳ್ಳೆಯ ಐಡಿಯ' ಎನ್ನುವವರು, ಯಾರಾದರೂ ಸ್ಪಾನ್ಸರ್
(sponsors)ಗಳನ್ನು ಹುಡುಕಲು ಸಹಾಯ ಮಾಡಿ, ನೋಡೋಣ. ;) ಹೀಗೇನಾದರೂ ಈವೆಂಟ್
ನಡೆದಲ್ಲಿ, ಯಾರು ಯಾರು ಬರುತ್ತೀರಿ ಎನ್ನುವುದನ್ನ ಎಲ್ಲಿ, ಕೈಯೆತ್ತಿ ರಿಪ್ಲೈ ಬರೆದು
ಕಳುಹಿಸಿ, ನೋಡೋಣ. ;)

- ಹೆಚ್. ಪಿ.

Friends,

      We all know that Kannada wikipedia crossed thousand articles
milestone recently. To celebrate that, and pump in more publicity to
kn wiki, shall we have a get together of kn wiki contributors in
Bangalore along with some of the media folks? (from Kannada/English
Newspapers of the state - and maybe even television folks)
      We would need a sponsor for the event and a fair idea of how
many of you would be interested to attend one such event. Tag in your
replies and please let me know.

cheers,

- h.p.

--
http://sampada.net/ - Sampada Initiative
http://www.hpnadig.net/blog/ - my blog

"Creativity requires the courage to let go of certainties." ~ Erich
Fromm

_______________________________________________
Wikikn-l mailing list
Wikikn-l@Wikipedia.org
http://mail.wikipedia.org/mailman/listinfo/wikikn-l