ನಿಮ್ಮ ಪತ್ರ ನೋಡಿದ ಕೂಡಲೇ ನನಗೆ ಹೊಳೆದಿದ್ದು ಒಂದೇ ಒಂದು ಪದ, "ಗ್ರಾಮ ಪಂಚಾಯಿತಿ
ಕಟ್ಟೆ" ಆದರೆ, wikipedia ಗ್ರಾಮವಲ್ಲದ್ದರಿಂದ ಬಹುಷಃ "ಪಂಚಾಯಿತಿ ಕಟ್ಟೆ" ಅಥವಾ
"ಅರಳಿ ಕಟ್ಟೆ"
ಎಂದು ಏಕೆ ಕರೆಯಬಾರದು? ಮತ್ತೊಂದು ವಿಷಯವೆಂದರೆ, ನೀವು policy making ಎಂದು
ಹೇಳಿದಿರಿ, ಹಾಗಾಗಿ, ಆ ಪುಟದಲ್ಲಿ ವಿಚಾರ ವಿನಿಮಯಕ್ಕಿಂತ ಹೆಚ್ಚಾಗಿ ಕ್ರಮಗಳು ಮತ್ತು
ಕಾರ್ಯನೀತಿಯನ್ನು ನೀಡಲಾಗುತ್ತದೆ ಎಂದು ತಿಳಿಯುತ್ತೇನೆ.
ರೋಹಿತ್.
On 6/7/05, Ashwatha Matthur <ashwatham(a)gmail.com> wrote:
"Village Pump" ಎನ್ನುವುದಕ್ಕೆ "ಚರ್ಚಾ
ಚಾವಡಿ" ಎ೦ದು ಇಟ್ಟರೆ ಆಗಬಹುದೇ?
ನಿಜವಾಗಿ "Village Pump" ಎಂಬುದಕ್ಕೆ ಕನ್ನಡದಲ್ಲಿ ಸಮಾನಾಂತರ ಪದ "ಅರಳಿ
ಕಟ್ಟೆ"
ಇದ್ದೀತು ! :-) ಆದರೆ "ಚರ್ಚಾ ಚಾವಡಿ" ಅದರ ಉದ್ದೇಶಕ್ಕೆ ಸ್ವಲ್ಪ ಹೆಚ್ಚು
ಹೊಂದುವಂತೆ ಇದೆ.
--ಅಶ್ವತ್ಥ.
On 6/6/05, Hari Prasad Nadig <hpnadig(a)gmail.com> wrote:
hi,
ಆಂಗ್ಲ ವಿಕಿಪೀಡಿಯಾ ಉಪಯೋಗಿಸಿದವರಿಗೆ "Village Pump" ಬಗ್ಗೆ ತಿಳಿದೇ ಇರುತ್ತದೆ.
ವಿಲೇಜ್ ಪಂಪ್ = "a page to discuss the technical issues, policies, and
operations of Wikipedia".
ಕನ್ನಡ ವಿಕಿಪೀಡಿಯಾ ಕೂಡ ದೊಡ್ಡದಾಗುತ್ತಿರುವಂತೆ, ಹಲವು ಸದಸ್ಯರು
ಭಾಗವಹಿಸುತ್ತಿರುವಂತೆ, ಇಂತಹ ಒಂದು ಪುಟ ಬೇಕಾಗುವುದು. ಪ್ರಾರಂಭಿಸೋಣ ಎಂದು
ಆಲೋಚಿಸಿದೆ. ಆದರೆ ತಕ್ಕಂತ ಕನ್ನಡ ಪದ ಹೊಳೆಯಲಿಲ್ಲ.
ಹಳ್ಳಿಯೊಂದರಲ್ಲಿ ಎಲ್ಲರೂ ಕೂಡಿ ಚರ್ಚೆ ಮಾಡುವ ಒಂದು ಜಾಗ ಯಾವುದು? ;) ಆಂಗ್ಲ
ವಿಕಿಪೀಡಿಯಾದವರಿಗೆ ಅದು "Village pump". ಕನ್ನಡಿಗರಿಗೆ ಯಾವುದು? ಇದೇ ಅರ್ಥ
ಮೂಡಿಸುವಂತಹ ಕನ್ನಡ ಪದವನ್ನು ಸಾಧ್ಯವಾದಲ್ಲಿ ಸೂಚಿಸಿ. ಪುಟವೊಂದನ್ನು
ಪ್ರಾರಂಭಿಸೋಣ. ಮುಂದೆ ಕನ್ನಡ ವಿಕಿಪೀಡಿಯಾದ ಬಗ್ಗೆ ಸುದ್ಧಿ, policyಗಳನ್ನ ಅಲ್ಲಿ
ಚರ್ಚೆ ಮಾಡೋಣ. ಏನಂತೀರಿ?
- ಹರಿ ಪ್ರಸಾದ್ ನಾಡಿಗ್.
--
http://www.hpnadig.net/blog/
"Creativity requires the courage to let go of certainties." ~ Erich
Fromm
_______________________________________________
Wikikn-l mailing list
Wikikn-l(a)Wikipedia.org
http://mail.wikipedia.org/mailman/listinfo/wikikn-l
--
If a 'religion' is defined to be a system of ideas that contains
unprovable statements, then Gödel taught us that mathematics is not
only a religion, it is the only religion that can prove itself to be
one.
_______________________________________________
Wikikn-l mailing list
Wikikn-l(a)Wikipedia.org
http://mail.wikipedia.org/mailman/listinfo/wikikn-l
--
--- for an affectionate but truthful look at India, visit
http://goodnewsindia.com ---