hi,
ಆಂಗ್ಲ ವಿಕಿಪೀಡಿಯಾ ಉಪಯೋಗಿಸಿದವರಿಗೆ "Village Pump" ಬಗ್ಗೆ ತಿಳಿದೇ ಇರುತ್ತದೆ.
ವಿಲೇಜ್ ಪಂಪ್ = "a page to discuss the technical issues, policies, and
operations of Wikipedia".
ಕನ್ನಡ ವಿಕಿಪೀಡಿಯಾ ಕೂಡ ದೊಡ್ಡದಾಗುತ್ತಿರುವಂತೆ, ಹಲವು ಸದಸ್ಯರು
ಭಾಗವಹಿಸುತ್ತಿರುವಂತೆ, ಇಂತಹ ಒಂದು ಪುಟ ಬೇಕಾಗುವುದು. ಪ್ರಾರಂಭಿಸೋಣ ಎಂದು
ಆಲೋಚಿಸಿದೆ. ಆದರೆ ತಕ್ಕಂತ ಕನ್ನಡ ಪದ ಹೊಳೆಯಲಿಲ್ಲ.
ಹಳ್ಳಿಯೊಂದರಲ್ಲಿ ಎಲ್ಲರೂ ಕೂಡಿ ಚರ್ಚೆ ಮಾಡುವ ಒಂದು ಜಾಗ ಯಾವುದು? ;) ಆಂಗ್ಲ
ವಿಕಿಪೀಡಿಯಾದವರಿಗೆ ಅದು "Village pump". ಕನ್ನಡಿಗರಿಗೆ ಯಾವುದು? ಇದೇ ಅರ್ಥ
ಮೂಡಿಸುವಂತಹ ಕನ್ನಡ ಪದವನ್ನು ಸಾಧ್ಯವಾದಲ್ಲಿ ಸೂಚಿಸಿ. ಪುಟವೊಂದನ್ನು
ಪ್ರಾರಂಭಿಸೋಣ. ಮುಂದೆ ಕನ್ನಡ ವಿಕಿಪೀಡಿಯಾದ ಬಗ್ಗೆ ಸುದ್ಧಿ, policyಗಳನ್ನ ಅಲ್ಲಿ
ಚರ್ಚೆ ಮಾಡೋಣ. ಏನಂತೀರಿ?
- ಹರಿ ಪ್ರಸಾದ್ ನಾಡಿಗ್.
--
http://www.hpnadig.net/blog/
"Creativity requires the courage to let go of certainties." ~ Erich
Fromm