ಶ್ರೀನಿವಾಸರೆ,
ಲೇಖನವನ್ನು ಕಂಪ್ಲೀಟ್ ಮಾಡೋಣವೆಂದರೆ, ಅದು ಇಲ್ಲವೆಂದರ್ಥವಲ್ಲ. ನಮ್ಮ ವಿಕಿಪೀಡಿಯದಲ್ಲಿನ ಎಷ್ಟೊ ಲೇಖನಗಳು ಇನ್ನೂ "ಚುಟುಕು"ದ categoryಯಲ್ಲೇ ಉಳಿದುಬಿಟ್ಟಿವೆ. ಅವುಗಳನ್ನು ಪೂರ್ಣಗೊಳಿಸಬೇಕು.
ಇದರಲ್ಲಿ ಯುಗಾದಿಯ ಲೇಖನವೂ ಒಂದು. ಚುಟುಕುಗಳ ಪಟ್ಟಿ ಇಲ್ಲಿದೆ ನೋಡಿhttp://kn.wikipedia.org/wiki/Category:%E0%B2%9A%E0%B3%81%E0%B2%9F%E0%B3%81%E0%B2%95%E0%B3%81. ಅದನ್ನು ಸಂಪೂರ್ಣ ಪಡಿಸಿದ ನಂತರ "ಚುಟುಕು" categoryಇಂದ ತೆಗೆಯಲಾಗುತ್ತದ್ದೆ. ಅದನ್ನು "wikify" ಮಾಡಬೇಕು, ಇತ್ಯಾದಿ.
ಉದಾಹರಣೆಗೆ ನೋಡಿ, HPNರು ಇಗಾಗಲೆ ಸ್ವಲ್ಪ ಬದಲಾಯಿಸಿದ್ದಾರೆ.
ಇಂತಿ, ಸುದರ್ಶನ
On 11/04/06, Talaku Srinivas tvsrinivas41@gmail.com wrote:
ಯುಗಾದಿಯ ಬಗ್ಗೆ ನನಗೆ ತಿಳಿದ ಒಂದೆರಡು ಅಂಶಗಳನ್ನು ಬರೆದಿರುವೆನು. ಇದೇ ಲೇಖನವನ್ನು ಹಬ್ಬದ ಸಮಯದಲ್ಲಿ ಅದುವೇಕನ್ನಡ http://thatskannada.com/ ಪ್ರಕಟಿಸಿದ್ದೆನು. ಸರಿ ಇಲ್ಲದಿದ್ದರೆ ತೆಗೆದುಬಿಡಿ.
On 4/11/06, Hari Prasad Nadig hpnadig@gmail.com wrote:
ಈ ವಾರದ ಸಹಯೋಗಕ್ಕೆ ಈ ಕೆಳಗಿನ ಲೇಖನಗಳು ಹೇಗೆ:
- ಬಿ.ಆರ್. ಅಂಬೇಡ್ಕರ್ - (೧೪ರಂದು ಅಂಬೇಡ್ಕರ್ ಜಯಂತಿ ಇರೋದರಿಂದ)
- ಕಾನೂರು ಸುಬ್ಬಮ್ಮ ಹೆಗ್ಗಡತಿ - ಈಗ ಈ ಪುಟದಲ್ಲಿ ಏನೂ ಇಲ್ಲದಿರುವುದರಿಂದ
- ಯುಗಾದಿ
On 4/10/06, Nagabhushana Swamy < olnswamy@gmail.com> wrote:
OK.
-- http://www.hpnadig.net/blog/
"Faults are like a hill, you stand on your own and you talk about those of other people."
Wikikn-l mailing list Wikikn-l@Wikipedia.org http://mail.wikipedia.org/mailman/listinfo/wikikn-l
--
ಇಂತಿ ವಂದನೆಗಳೊಂದಿಗೆ
ತವಿಶ್ರೀನಿವಾಸ (ತವಿಶ್ರೀ) http://asraya.net http://www.sampada.net/ I pledge myself to the cause of http://kannadasaahithya.com/kanuni/index.php?
Wikikn-l mailing list Wikikn-l@Wikipedia.org http://mail.wikipedia.org/mailman/listinfo/wikikn-l