ತುಂಬ ಸಂತೊಷ, ಈಗ ನೀವು ಕೂಡ ನನ್ನ briefcaseನಲ್ಲಿರುವ ಚಿತ್ರಗಳನ್ನು ನೊಡಬಹುದು. ಮತ್ತೊಂದು ಮಾತನ್ನು ಹೇಳಲು ಮರೆತಿದ್ದೆ, ಕೆಲವು ಚಿತ್ರಗಳು ಐತಿಹಾಸಿಕ ಸ್ಥಳಗಳ ಬಗ್ಗೆ ನಮ್ಮ archeological soceity of india ರವರು ಕೊಡುವ ಮಾಹಿತಿಯನ್ನು ತೋರುತ್ತವೆ.
ಇಂತಿ, ರೊಹಿತ್.
On Thu, 10 Feb 2005 10:07:21 -0600, Ashwatha Matthur ashwatham@gmail.com wrote:
Rohit,
my ID: ashwatham
On Thu, 10 Feb 2005 10:08:14 +0100, Rohith Ajjampur rohith.ajjampur@gmail.com wrote:
ನಿಮ್ಮ IDಯನ್ನು ನನ್ನ ಸ್ನೇಹಿತರ ಪಟ್ಟಿಗೆ ಸೇರಿಸಿದ್ದೇನೆ, ನೀವೀಗ ಈ ಕೆಳಕಂಡ ಕೊಂಡಿಯಲ್ಲಿ ಚಿತ್ರಗಳನ್ನು ನೊಡಬಹುದು ಮತ್ತು ಬಹುಶಃ ನಿಮ್ಮ ಡಬ್ಬಿಗೆ ಒಂದು ಪ್ರತಿಯನ್ನು ಉಳಿಸಿಕೊಳ್ಳಬಹುದು. http://briefcase.yahoo.com/rohithajjampur ಇದರ ಅಡಿ Wikipedia ಎಂಬ ಕೊಶವಿದೆ, ಅದರಲ್ಲಿ ನೀವು ಚಿತ್ರಗಳನ್ನು ಕಾಣಬಹುದು.
ಅಶ್ವಥ್ರವರ ID ತಿಳಿಯಲಿಲ್ಲ!? ಚಿತ್ರಗಳು ಉಪೊಯೊಗಕ್ಕೆ ಬರುತ್ತವೆಯೊ ಇಲ್ಲವೊ ತಿಳಿಸಿ, ಬೇಕಾಗಿದ್ದಲ್ಲಿ, ಹೆಚ್ಚು resolution ಇರುವ ದೊಡ್ಡ ಕಡತಗಳನ್ನೇ ಕಳಿಸುವೆ.
-ರೊಹಿತ್.
On Thu, 10 Feb 2005 05:34:28 +0530, H P Nadig hpnadig@pacific.net.in wrote:
Rohith Ajjampur wrote:
ಉಪಾಯ ಚನ್ನಾಗಿದೆ. ನಾನಾಗಲೇ ಈ ಚಿತ್ರಗಳನ್ನು upload ಮಾಡಿದ್ದೇನೆ, ಆದರೆ ಅದು yahoo briefcase ನಲ್ಲಿ, ಅದ್ದರಿಂದ ಅದನ್ನು public ಮಾಡಲಾಗುವುದಿಲ್ಲ, ದಯವಿಟ್ಟು ನಿಮ್ಮ ಮತ್ತು ಅಶ್ವಥರವರ yahoo ID ಗಳು ಸಿಕ್ಕರೆ, ನಿಮಗಷ್ಟೆ ಇವು ಸಿಗುವ ಹಾಗೆ ಮಾಡಬಹುದು. ತುರ್ತಾಗಿ ಈ ಮಾಹಿತಿಯನ್ನು ನನಗೆ ತಿಳಿಸಿ.
ನನ್ನದು 'hpnadig at yahoo dot co dot in'.
Wikikn-l mailing list Wikikn-l@Wikipedia.org http://mail.wikipedia.org/mailman/listinfo/wikikn-l
-- If a 'religion' is defined to be a system of ideas that contains unprovable statements, then Gödel taught us that mathematics is not only a religion, it is the only religion that can prove itself to be one.