ನಿಮ್ಮ IDಯನ್ನು ನನ್ನ ಸ್ನೇಹಿತರ ಪಟ್ಟಿಗೆ ಸೇರಿಸಿದ್ದೇನೆ, ನೀವೀಗ ಈ ಕೆಳಕಂಡ
ಕೊಂಡಿಯಲ್ಲಿ ಚಿತ್ರಗಳನ್ನು ನೊಡಬಹುದು ಮತ್ತು ಬಹುಶಃ ನಿಮ್ಮ ಡಬ್ಬಿಗೆ ಒಂದು
ಪ್ರತಿಯನ್ನು ಉಳಿಸಿಕೊಳ್ಳಬಹುದು.
http://briefcase.yahoo.com/rohithajjampur ಇದರ ಅಡಿ Wikipedia ಎಂಬ
ಕೊಶವಿದೆ, ಅದರಲ್ಲಿ ನೀವು ಚಿತ್ರಗಳನ್ನು ಕಾಣಬಹುದು.
ಅಶ್ವಥ್ರವರ ID ತಿಳಿಯಲಿಲ್ಲ!?
ಚಿತ್ರಗಳು ಉಪೊಯೊಗಕ್ಕೆ ಬರುತ್ತವೆಯೊ ಇಲ್ಲವೊ ತಿಳಿಸಿ, ಬೇಕಾಗಿದ್ದಲ್ಲಿ, ಹೆಚ್ಚು
resolution ಇರುವ ದೊಡ್ಡ ಕಡತಗಳನ್ನೇ ಕಳಿಸುವೆ.
-ರೊಹಿತ್.
On Thu, 10 Feb 2005 05:34:28 +0530, H P Nadig <hpnadig(a)pacific.net.in> wrote:
Rohith Ajjampur wrote:
ಉಪಾಯ ಚನ್ನಾಗಿದೆ. ನಾನಾಗಲೇ ಈ ಚಿತ್ರಗಳನ್ನು upload
ಮಾಡಿದ್ದೇನೆ, ಆದರೆ ಅದು
yahoo briefcase ನಲ್ಲಿ, ಅದ್ದರಿಂದ ಅದನ್ನು public ಮಾಡಲಾಗುವುದಿಲ್ಲ, ದಯವಿಟ್ಟು
ನಿಮ್ಮ ಮತ್ತು ಅಶ್ವಥರವರ yahoo ID ಗಳು ಸಿಕ್ಕರೆ, ನಿಮಗಷ್ಟೆ ಇವು ಸಿಗುವ ಹಾಗೆ
ಮಾಡಬಹುದು. ತುರ್ತಾಗಿ ಈ ಮಾಹಿತಿಯನ್ನು ನನಗೆ ತಿಳಿಸಿ.
ನನ್ನದು 'hpnadig at yahoo dot co dot in'.
--
http://www.hpnadig.net/blog/