I was expecting many more replies for this one. Is this all? Nobody else
wants to send out their opinions?
On 7/7/05, Hari Prasad Nadig <hpnadig(a)gmail.com> wrote:
ಒಳ್ಳೆಯ ಆಲೋಚನೆ. ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ - ಒಳ್ಳೆಯ ವಿಷಯ. :)
On 7/7/05, Pavanaja U B <pavanaja(a)vishvakannada.com> wrote:
ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ?
ಸಾಹಿತಿಗಳಿಂದ ಕನ್ನಡದ ಬೆಳವಣಿಗೆ ಆಗುವ ಕಾಲ ಮುಗಿಯಿತು. ಇನ್ನು ಮುಂದಿನ ಬೆಳವಣಿಗೆ
ತಂತ್ರಜ್ಞರಿಂದ ಮತ್ತು ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನವನ್ನು ಅಳವಡಿಸುವವರಿಂದ ಮಾತ್ರ
ಆಗುತ್ತದೆ.
-ಸಿಗೋಣ,
ಪವನಜ
--
http://www.hpnadig.net/blog/
"Creativity requires the courage to let go of certainties." ~ Erich
Fromm