ಒಳ್ಳೆಯ ಆಲೋಚನೆ. ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ - ಒಳ್ಳೆಯ ವಿಷಯ.  :)

On 7/7/05, Pavanaja U B <pavanaja@vishvakannada.com> wrote:

ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ?

ಸಾಹಿತಿಗಳಿಂದ ಕನ್ನಡದ ಬೆಳವಣಿಗೆ ಆಗುವ ಕಾಲ ಮುಗಿಯಿತು. ಇನ್ನು ಮುಂದಿನ ಬೆಳವಣಿಗೆ ತಂತ್ರಜ್ಞರಿಂದ ಮತ್ತು ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನವನ್ನು ಅಳವಡಿಸುವವರಿಂದ ಮಾತ್ರ ಆಗುತ್ತದೆ.

 -ಸಿಗೋಣ,

ಪವನಜ

--
http://www.hpnadig.net/blog/

"Creativity requires the courage to let go of certainties." ~ Erich
Fromm