ಕನ್ನದ ವಿಕಿಪೀಡಿಯವನ್ನು ಇಂದು ಮೊದಲ ಬಾರಿ ನೋಡಿದೆ. ಬಹಳ ಚೆನ್ನಾಗಿ ಮೂಡಿಬರುತ್ತಿದೆ. ನನ್ನ ಎಲ್ಲ ಸ್ನೇಹಿತರಿಗೆ ಇದರ ಬಗ್ಗೆ ಖಂಡಿತವಾಗಿ ತಿಳಿಸುತ್ತೇನೆ.
ಪ್ರಶ್ನೆ ಮತ್ತು ಸಲಹೆ: ೧) ಹುಡುಕು ಬಾಕ್ಸ್ನಲ್ಲಿ ಕನ್ನಡ ಪದಗಳನ್ನು ಬರೆಯುವುದು ಹೇಗೆ? ಅಲ್ಲಿ ಒಂದು transliteration box ಇದ್ದರೆ, ಬಹಳ ಉಪಯೋಗವಾಗುತ್ತದೆ. For example, see the website http://www.kannadakasturi.com/kasturiDictionary/start.asp (see the link "click to edit KaEnglish")
ಇದನ್ನು implement ಮಾಡಲು ಎಷ್ಟು ಸುಲಭ/ಕಷ್ಟ ಎಂಬುದು ನನಗೆ ತಿಳಿಯದು. But please do consider it.
ಶಶಾಂಕ
Madhu Shashanka wrote:

ಹುಡುಕಲು ನೀವು ಸ್ವತ: ಯುನಿಕೋಡನ್ನೇ ಉಪಯೋಗಿಸಬಹುದು. (Analogous to how you do a unicode search on Google). ಉದಾ: "ವಿವೇಕಾನಂದ" ಪದವನ್ನು ಟೈಪ್ ಮಾಡಿ 'ಹುಡುಕು' ಬಟನ್ ಕ್ಲಿಕ್ ಮಾಡಿದಲ್ಲಿ ವಿಕಿ ನಿಮ್ಮನ್ನು ಸೀದಾ ವಿವೇಕಾನಂದರ ಬರಹಕ್ಕೆ ಕೊಂಡೊಯ್ಯುವುದು.
Transliteration box ಏನಕ್ಕೆ? ನನಗಿದರ ಉದ್ದೇಶ ಅರ್ಥವಾಗಲಿಲ್ಲ.
- ಹರಿ ಪ್ರಸಾದ್ ನಾಡಿಗ್