ಕನ್ನದ ವಿಕಿಪೀಡಿಯವನ್ನು ಇಂದು ಮೊದಲ ಬಾರಿ ನೋಡಿದೆ. ಬಹಳ ಚೆನ್ನಾಗಿ
ಮೂಡಿಬರುತ್ತಿದೆ. ನನ್ನ ಎಲ್ಲ ಸ್ನೇಹಿತರಿಗೆ ಇದರ ಬಗ್ಗೆ ಖಂಡಿತವಾಗಿ ತಿಳಿಸುತ್ತೇನೆ.
ಪ್ರಶ್ನೆ ಮತ್ತು ಸಲಹೆ:
೧) ಹುಡುಕು ಬಾಕ್ಸ್ನಲ್ಲಿ ಕನ್ನಡ ಪದಗಳನ್ನು ಬರೆಯುವುದು ಹೇಗೆ? ಅಲ್ಲಿ ಒಂದು
transliteration box ಇದ್ದರೆ, ಬಹಳ ಉಪಯೋಗವಾಗುತ್ತದೆ. For example, see the
website
http://www.kannadakasturi.com/kasturiDictionary/start.asp (see
the link "click to edit KaEnglish")
ಇದನ್ನು implement ಮಾಡಲು ಎಷ್ಟು ಸುಲಭ/ಕಷ್ಟ ಎಂಬುದು ನನಗೆ ತಿಳಿಯದು. But please
do consider it.
ಶಶಾಂಕ
--
_______________________________
Madhusudana Shashanka
Auditory Neuroscience Lab
Boston University
http://cns.bu.edu/~mvss/
_______________________________