ಎಲ್ಲರಿಗೂ ನಮಸ್ಕಾರ,
ವಿಕಿಯಲ್ಲಿ ಲೇಖನಗಳನ್ನು ಬರೆಯುವಾಗ ದಯಮಾಡಿ ಈ ಒಂದು ವಿಷಯವನ್ನು ಗಮನದಲ್ಲಿರಿಸಿ: ಈಗಿರುವ ಪುಟಗಳಿಗೆ ಸಂಪರ್ಕ ನೀಡಲು [[ಪುಟ]] ಎಂಬುದನ್ನು ಉಪಯೋಗಿಸುತ್ತೇವಷ್ಟೆ. ಇದನ್ನು ಶಬ್ಧದ ಬೇರೆ ರೂಪಗಳಲ್ಲಿ ಉಪಯೋಗಿಸುವಾಗ ಕೆಳಗಿನಂತೆ ಉಪಯೋಗಿಸಿರಿ: [[ಪುಟ | ಪುಟದಲ್ಲಿ]] (ಇದು 'ಪುಟದಲ್ಲಿ' ಎಂಬುದನ್ನು ತೋರಿಸುತ್ತದೆ, ಆದರೆ ಪುಟ ಎಂಬುದಕ್ಕೆ ಸಂಪರ್ಕ ನೀಡುತ್ತದೆ.)
ಉದಾ: [[ಅದ್ವೈತ ವೇದಾ೦ತ | ಅದ್ವೈತ ವೇದಾ೦ತದ]] - ಸರಿ [[ಅದ್ವೈತ ವೇದಾ೦ತ]]ದ - ತಪ್ಪು.
- ಹರಿ ಪ್ರಸಾದ್ ನಾಡಿಗ್