ನಮಸ್ಕಾರ ಎಲ್ಲರಿಗೂ,
ಪ್ರಚಲಿತ ಸುದ್ಧಿಗಳನ್ನು ಸಂಪಾದನೆ ಮಾಡಲು ಆಸಕ್ತಿಯಿದೆಯೆಂದು ಹಲವರು ನನ್ನ ಬಳಿ ಹೇಳಿದ್ದುಂಟು,
ಆದರೆ ಕಾರ್ಯರೂಪಕ್ಕೆ ತರಲು ಹಲವು ದಿನಗಳೇ ಹಿಡಿಯುತ್ತಿವೆ. ನಿಮ್ಮ ಅಭಿಪ್ರಾಯದೊಂದಿಗೆ ನಿಮ್ಮಲ್ಲಿ ಯಾರು
ಇದನ್ನು
ವಹಿಸಿಕೊಳ್ಳಲು ಸಿದ್ಧ ಎಂಬುದು ಕಳುಹಿಸಿಕೊಡಿ.
- ಹರಿ ಪ್ರಸಾದ್ ನಾಡಿಗ್
--
http://www.hpnadig.net/
http://hpnadig.weblogs.us/
http://conjurer.deviantart.com/
sysop & bureaucrat @
http://kn.wikipedia.org/
"The important thing is never to stop questioning." -- Albert Einstein