Please Note:
-----------
If you see garbled text below, please take some time to enable Unicode
on your system:
http://sampada.net/fonthelp to be able to read this email in Kannada.
For Yahoo, hotmail users, quick method is to forward this email to a gmail
id and to read it there.
-----------------------------------------------------------------
The content of this e-mail is *also* available in PDF at the below URL:
http://sampada.net/mysore-univ-petition-request.pdf
-----------------------------------------------------------------
ಸ್ನೇಹಿತರೆ,
ಮೈಸೂರು ವಿಶ್ವವಿದ್ಯಾನಿಲಯದಲ್ಲಿರುವ ಜ್ಞಾನಭಂಡಾರ ಅಗಾಧವಾದದ್ದು. ಪ್ರಸಾರಾಂಗದಿಂದ ಪ್ರಕಟವಾಗಿರುವ ಕನ್ನಡ
ಪುಸ್ತಕಗಳಲ್ಲಿನ ಅಗಾಧ ಜ್ಞಾನವು ಎಲ್ಲರಿಗೂ ಸುಲಭವಾಗಿ ಲಭ್ಯವಾದಲ್ಲಿ ಅದು ಎಲ್ಲ ಪೀಳಿಗೆಯವರಿಗೂ ನೇರ
ತಲುಪುವುದು. ಕನ್ನಡ ಬಳಕೆ ಹೆಚ್ಚುವುದು.
ಹೀಗಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿರುವ ಗ್ರಂಥಗಳನ್ನು, ಪುಸ್ತಕಗಳನ್ನು ಡಿಜಿಟಲ್ ಆವೃತ್ತಿಯ ಮೂಲಕ
ವಿಶ್ವದೆಲ್ಲೆಡೆ ಸುಲಭವಾಗಿ ದೊರಕುವಂತೆ ಮಾಡಿ ಎಂದು ಕೋರುತ್ತ ನಾವುಗಳು ಕೆಲವು ಗೆಳೆಯರು ಒಂದು ಪೆಟಿಶನ್
ಬರೆದಿದ್ದೇವೆ.
ಪೆಟಿಶನ್ನಿನ ಎರಡು ಆವೃತ್ತಿಗಳಿವೆ. ಮೊದಲನೆಯದು ಈ ಬಗ್ಗೆ ಕೋರಿಕೆ. ಎರಡನೆಯ ಆವೃತ್ತಿ ಡಿಜಿಟೈಸ್ ಮಾಡಲು ಸಹಾಯ
ಮಾಡಬಯಸುವ ಅಥವ ಪಾಲ್ಗೊಳ್ಳಲು ಉತ್ಸಾಹವಿರುವ ಕನ್ನಡಿಗರಿಗೆ.
ಮೊದಲನೆಯ ಆವೃತ್ತಿ (ಮೂಲ ಪೆಟಿಶನ್)
http://hpnadig.net/pet-kn-nvol.pdf
http://hpnadig.net/pet-en-nvol.pdf
ಎರಡನೆಯ ಆವೃತ್ತಿ (ಡಿಜಿಟೈಸ್ ಮಾಡಲು ಸಹಾಯ ಮಾಡಬಯಸುವ ಅಥವ ಪಾಲ್ಗೊಳ್ಳಲು ಉತ್ಸಾಹವಿರುವ ಕನ್ನಡಿಗರಿಗೆ)
http://hpnadig.net/pet-kn-vol.pdf
http://hpnadig.net/pet-en-vol.pdf
ದಯವಿಟ್ಟು ಪೆಟಿಶನ್ ಓದಿ, *ನಿಮ್ಮ ಸಹಿಯೊಂದಿಗೆ ನೇರ ಕುಲಪತಿಯವರಿಗೆ (+91-821-2419363) ಫ್ಯಾಕ್ಸ್ ಮಾಡಿ*
ಭಾಗಿಯಾಗಿ.
Fax number, ಮತ್ತೊಮ್ಮೆ: (+91) 821 2419363.
ಹೆಚ್ಚಿನ ವಿವರಕ್ಕಾಗಿ ಕೆಳಗಿನ ಲಿಂಕ್ ನೋಡಿ:
http://sampada.net/Sign-the-Mysore-University-Petition
ಧನ್ಯವಾದಗಳು,
- h.p.