ನಮಸ್ಕಾರ,
<https://meta.wikimedia.org/wiki/India_Access_To_Knowledge> ಸಿಐಎಸ್-ಎ೨ಕೆಯು ಕನ್ನಡ
ವಿಕಿಪೀಡಿಯ ಮತ್ತು ವಿಕಿಸೋರ್ಸ್ ಸಮುದಾಯ ಜೊತೆಗೂಡಿ ತಯಾರಿಸಿದ ಕನ್ನಡ ವಿಕಿಪೀಡಿಯ ಕ್ರಿಯಾಯೋಜನೆ ಜುಲೈ ೨೦೧೫
- ಜೂನ್ ೨೦೧೬
<https://meta.wikimedia.org/wiki/India_Access_To_Knowledge/Work_plan_July_2015_-_June_2016/Kannada_Wikipedia>
ಇಲ್ಲಿದೆ. ಅಂತೆಯೇ ಕನ್ನಡ ವಿಕಿಸೋರ್ಸ್ ಕ್ರಿಯಾಯೋಜನೆ ಜುಲೈ ೨೦೧೫ - ಜೂನ್ ೨೦೧೬
<https://meta.wikimedia.org/wiki/India_Access_To_Knowledge/Work_plan_July_2015_-_June_2016/Kannada_Wikisource>
ಇಲ್ಲಿದೆ. ದಯವಿಟ್ಟು ಓದಿ ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಆಯಾ ಕ್ರಿಯಾಯೋಜನೆಯ ಚರ್ಚಾಪುಟದಲ್ಲಿ
ದಾಖಲಿಸಬೇಕಾಗಿ ವಿನಂತಿ.
ಸಿಗೋಣ,
ಪವನಜ