Please populate the 'Budget' section.
--
Sent from mobile.
On 27 Mar 2015 16:51, "Dr.U.B. Pavanaja" <pavanaja(a)vishvakannada.com>
wrote:
ನಮಸ್ಕಾರ,
<https://meta.wikimedia.org/wiki/India_Access_To_Knowledge>
ಸಿಐಎಸ್-ಎ೨ಕೆಯು ಕನ್ನಡ ವಿಕಿಪೀಡಿಯ ಮತ್ತು ವಿಕಿಸೋರ್ಸ್ ಸಮುದಾಯ ಜೊತೆಗೂಡಿ ತಯಾರಿಸಿದ
ಕನ್ನಡ ವಿಕಿಪೀಡಿಯ ಕ್ರಿಯಾಯೋಜನೆ ಜುಲೈ ೨೦೧೫ - ಜೂನ್ ೨೦೧೬ <
https://meta.wikimedia.org/wiki/India_Access_To_Knowledge/Work_plan_July_20…
ಇಲ್ಲಿದೆ. ಅಂತೆಯೇ ಕನ್ನಡ ವಿಕಿಸೋರ್ಸ್ ಕ್ರಿಯಾಯೋಜನೆ ಜುಲೈ ೨೦೧೫ - ಜೂನ್ ೨೦೧೬ <
https://meta.wikimedia.org/wiki/India_Access_To_Knowledge/Work_plan_July_20…
ಇಲ್ಲಿದೆ. ದಯವಿಟ್ಟು ಓದಿ ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಆಯಾ ಕ್ರಿಯಾಯೋಜನೆಯ
ಚರ್ಚಾಪುಟದಲ್ಲಿ ದಾಖಲಿಸಬೇಕಾಗಿ ವಿನಂತಿ.
ಸಿಗೋಣ,
ಪವನಜ
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l