Please populate the 'Budget' section.
-- Sent from mobile. On 27 Mar 2015 16:51, "Dr.U.B. Pavanaja" pavanaja@vishvakannada.com wrote:
ನಮಸ್ಕಾರ,
https://meta.wikimedia.org/wiki/India_Access_To_Knowledge ಸಿಐಎಸ್-ಎ೨ಕೆಯು ಕನ್ನಡ ವಿಕಿಪೀಡಿಯ ಮತ್ತು ವಿಕಿಸೋರ್ಸ್ ಸಮುದಾಯ ಜೊತೆಗೂಡಿ ತಯಾರಿಸಿದ ಕನ್ನಡ ವಿಕಿಪೀಡಿಯ ಕ್ರಿಯಾಯೋಜನೆ ಜುಲೈ ೨೦೧೫ - ಜೂನ್ ೨೦೧೬ < https://meta.wikimedia.org/wiki/India_Access_To_Knowledge/Work_plan_July_201... ಇಲ್ಲಿದೆ. ಅಂತೆಯೇ ಕನ್ನಡ ವಿಕಿಸೋರ್ಸ್ ಕ್ರಿಯಾಯೋಜನೆ ಜುಲೈ ೨೦೧೫ - ಜೂನ್ ೨೦೧೬ < https://meta.wikimedia.org/wiki/India_Access_To_Knowledge/Work_plan_July_201... ಇಲ್ಲಿದೆ. ದಯವಿಟ್ಟು ಓದಿ ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಆಯಾ ಕ್ರಿಯಾಯೋಜನೆಯ ಚರ್ಚಾಪುಟದಲ್ಲಿ ದಾಖಲಿಸಬೇಕಾಗಿ ವಿನಂತಿ.
ಸಿಗೋಣ,
ಪವನಜ
Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l