ನಮಸ್ಕಾರ ಎಲ್ಲರಿಗೂ,
ಪ್ರಚಲಿತ ಸುದ್ಧಿಗಳನ್ನು ಸಂಪಾದನೆ ಮಾಡಲು ಆಸಕ್ತಿಯಿದೆಯೆಂದು ಹಲವರು ನನ್ನ ಬಳಿ ಹೇಳಿದ್ದುಂಟು,
ಆದರೆ ಕಾರ್ಯರೂಪಕ್ಕೆ ತರಲು ಹಲವು ದಿನಗಳೇ ಹಿಡಿಯುತ್ತಿವೆ. ನಿಮ್ಮ ಅಭಿಪ್ರಾಯದೊಂದಿಗೆ ನಿಮ್ಮಲ್ಲಿ ಯಾರು ಇದನ್ನು
ವಹಿಸಿಕೊಳ್ಳಲು ಸಿದ್ಧ ಎಂಬುದು ಕಳುಹಿಸಿಕೊಡಿ.
- ಹರಿ ಪ್ರಸಾದ್ ನಾಡಿಗ್
--
http://www.hpnadig.net/http://hpnadig.weblogs.us/http://conjurer.deviantart.com/
sysop & bureaucrat @ http://kn.wikipedia.org/
"The important thing is never to stop questioning." -- Albert Einstein
ಎಲ್ಲರಿಗೂ ನಮಸ್ಕಾರ,
ವಿಕಿಯಲ್ಲಿ ಲೇಖನಗಳನ್ನು ಬರೆಯುವಾಗ ದಯಮಾಡಿ ಈ ಒಂದು ವಿಷಯವನ್ನು ಗಮನದಲ್ಲಿರಿಸಿ:
ಈಗಿರುವ ಪುಟಗಳಿಗೆ ಸಂಪರ್ಕ ನೀಡಲು [[ಪುಟ]] ಎಂಬುದನ್ನು ಉಪಯೋಗಿಸುತ್ತೇವಷ್ಟೆ. ಇದನ್ನು ಶಬ್ಧದ ಬೇರೆ
ರೂಪಗಳಲ್ಲಿ ಉಪಯೋಗಿಸುವಾಗ ಕೆಳಗಿನಂತೆ ಉಪಯೋಗಿಸಿರಿ:
[[ಪುಟ | ಪುಟದಲ್ಲಿ]]
(ಇದು 'ಪುಟದಲ್ಲಿ' ಎಂಬುದನ್ನು ತೋರಿಸುತ್ತದೆ, ಆದರೆ ಪುಟ ಎಂಬುದಕ್ಕೆ ಸಂಪರ್ಕ ನೀಡುತ್ತದೆ.)
ಉದಾ: [[ಅದ್ವೈತ ವೇದಾ೦ತ | ಅದ್ವೈತ ವೇದಾ೦ತದ]] - ಸರಿ
[[ಅದ್ವೈತ ವೇದಾ೦ತ]]ದ - ತಪ್ಪು.