ನಮಸ್ಕಾರ,
ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿರುವ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಕನ್ನಡ ವಿಕಿಪೀಡಿಯ ತರಬೇತಿ ಕಾರ್ಯಾಗಾರ ಇದೆ. ದಿನಾಂಕ ನವಂಬರ್ ೨೨, ೨೦೧೪ರಂದು ಬೆಳಿಗ್ಗೆ ೧೦:೩೦ರಿಂದ ಸಾಯಂಕಾಲ ೫ರ ತನಕ ಕಾರ್ಯಾಗಾರ ಇದೆ. ಈ ಕೆಲಸದಲ್ಲಿ ಕೈಜೋಡಿಸಲು ಆಸಕ್ತಿ ಇರುವ ಕನ್ನಡ ವಿಕಿಪೀಡಿಯನ್ನರುಗಳು ನನ್ನನ್ನು ಸಂಪರ್ಕಿಸಬಹುದು.
ಇತಿ,
ಪವನಜ