ವಿಕಿಪೀಡಿಯ ಸಂಪಾದಕರು ವಿಕಿಪೀಡಿಯಲ್ಲಿ ಇರುವ ಗ್ಯಾಜೆಟ್, ಟೂಲ್ ಮತ್ತು ಅಟೋ ವಿಕಿ ಬ್ರೌಸರ್ಗಳಂತಹ ಮುಖ್ಯವಾದ ಅಂಶಗಳನ್ನು ಬಳಸಿ ವಿಕಿಪೀಡಿಯದ ಸಂಪಾದನೆಯನ್ನು ಹೇಗೆ ಸುಲಭಗೊಳಿಸಬಹುದು ಎಂಬುದನ್ನು ತಿಳಿಯಲು ಕನ್ನಡ ವಿಕಿಪೀಡಿಯ ಒಂದು ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ಸಮುದಾಯ ಈ ಹಿಂದೆ ಬೇಡಿಕೆಗಳನ್ನು ಸಲ್ಲಿಸಿತ್ತು. ಆ ಪ್ರಯುಕ್ತ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ಪಾಲ್ಗೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ. *https://kn.wikipedia.org/s/1uf9 https://kn.wikipedia.org/s/1uf9*