ನಮಸ್ಕಾರ,
ಕನ್ನಡ ವಿಕಿಪೀಡಿಯಕ್ಕೆ Echo (Notifications) https://www.mediawiki.org/wiki/Echo ಸೌಲಭ್ಯ ಅಳವಡಿಸುವ ಯೋಜನೆ ಸದ್ಯದಲ್ಲೇ ಕಾರ್ಯಗತವಾಗಲಿದೆ. ಈ ಸೌಲಭ್ಯ ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ತುಂಬ ಪ್ರಯೋಜನಕಾರಿಯಾಗಲಿದೆ. ಇದನ್ನು ಈಗಾಗಲೆ ಇಂಗ್ಲಿಶ್ ಮತ್ತು ಯುರೋಪಿಯನ್ ಭಾಷೆಗಳಿಗೆ ಅಳವಡಿಸಲಾಗಿದೆ. ಭಾರತೀಯ ಭಾಷೆಗಳಲ್ಲಿ ಪ್ರಾರಂಭದಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಇದನ್ನು ಅಳವಡಿಲಾಗುವುದು. ಇದನ್ನು ಅಳವಡಿಸಲು ಕೆಲವು ಅನುವಾದಗಳು ಅಗತ್ಯವಿವೆ. ಅವುಗಳೆಂದರೆ -
1. Echo https://translatewiki.net/w/i.php?title=Special:Translate&group=ext-echo&language=kn&filter=%21translated&action=translate 2. https://translatewiki.net/w/i.php?title=Special:Translate&group=ext-thanks&language=kn&filter=%21translated&action=translate ಧನ್ಯವಾದಗಳು Thanks 3. https://www.mediawiki.org/w/index.php?title=Special:Translate&language=kn&group=page-Help%3ANotifications&filter=&action=translate ಸಂದೇಶಗಳು Notifications
ಕನ್ನಡ ವಿಕಿಪಿಡಿಯ ಸಮುದಾಯ ಈ ಕಾರ್ಯವನ್ನು ಅತೀ ಅಗತ್ಯದ ಕೆಲಸವೆಂದು ಕೈಗೆತ್ತಿಕೊಳ್ಳಬಹುದು
ಧನ್ಯವಾದಗಳು,
ಪವನಜ