ನಮಸ್ಕಾರ,
ಮೈಸೂರು ವಿ.ವಿ. ತನ್ನ ಜಗತ್ಪ್ರಸಿದ್ಧ ಕನ್ನಡ ವಿಶ್ವಕೋಶದ ಪ್ರಥಮ ಆರು ಸಂಪುಟಗಳನ್ನು ಕ್ರಿಯೇಟಿವ್ ಕಾಮನ್ಸ್
ಪರವಾನಗಿಯಲ್ಲಿ ಬಿಡುಗಡೆ ಮಾಡಿದ್ದು ಅದನ್ನು ಕನ್ನಡ ವಿಕಿಸೋರ್ಸ್ ಮತ್ತು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ
ಯೋಜನೆ ಬಗ್ಗೆ ತಮಗೆ ತಿಳಿದೇ ಇದೆ. ಯೋಜನೆಯ ಪುಟ ಇಲ್ಲಿದೆ - <http://bit.ly/mysoreunivwp>
http://bit.ly/mysoreunivwp. ಕನ್ನಡ ವಿಕಿಸೋರ್ಸ್ನಲ್ಲಿ ಸೇರಿಸಲಾದ ಲೇಖನಗಳನ್ನು ಇಲ್ಲಿ ಓದಬಹುದು -
<http://bit.ly/mysoreunivws>
http://bit.ly/mysoreunivws. ಈ ಸಂದರ್ಭದಲ್ಲಿ ಮೈಸೂರಿನಲ್ಲಿ
ಮುಕ್ತಜ್ಞಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಅದರ ಬಗೆಗಿನ ವಿಕಿ ಪುಟ ಇಲ್ಲಿದೆ -
http://bit.ly/ccmysoreuniv. ದಯವಿಟ್ಟು ಭಾಗವಹಿಸಿ.
ಸಿಗೋಣ,
ಪವನಜ
U.B. Pavanaja, MSc, PhD
Programme Manager – Indian languages <http://meta.wikimedia.org/wiki/User:Pavanaja>
,
Access to Knowledge program
The Centre for Internet & Society
+91.9902633113