ವಿಕಿಪೀಡಿಯ:ಸಮ್ಮಿಲನ/೩೩ (ಆನ್ಲೈನ್)
https://kn.wikipedia.org/s/2t7c
ಸಮ್ಮಿಲನದ ಉದ್ದೇಶ
* ವಿಕಿಮೇನಿಯಾ ೨೦೨೧ ರ ಬಗ್ಗೆ ಮಾತುಕತೆ. * ಹಿರಿಯ ವಿಕಿಪೀಡಿಯನ್ ಶ್ರೀ ಚಂದ್ರಶೇಖರರಿಗೆ ಶ್ರದ್ಧಾಂಜಲಿ * ಕನ್ನಡ ವಿಕಿಪೀಡಿಯ ಮುಂದಿನ ಹಾದಿ ಬಗ್ಗೆ ಚರ್ಚೆ * ಕನ್ನಡದ ಇತರ ವಿಕಿಯೋಜನೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯ ಬಗ್ಗೆ ಮಾತುಕತೆ. * ವಿಕಿ ಸಂಪಾದನೆಯ ಬಗ್ಗೆ ಪ್ರಶ್ನೋತ್ತರ, ಮಾಹಿತಿ ವಿನಿಮಯ * ಭಾರತಮಟ್ಟದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ, ಅಭಿಯಾನಗಳಲ್ಲಿ ಕನ್ನಡ ಸಮುದಾಯದ ತೊಡಗುವಿಕೆ.
ದಯವಿಟ್ಟು ನೋಂದಾಯಿಸಿ. ಭಾಗವಹಿಸಿ
-ಪವನಜ