ಅತ್ಮೀಯರೆ,
ವಿಕಿಪೀಡಿಯ:ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ ಬಗ್ಗೆ ಇತ್ತೀಚೆಗಷ್ಟೆ ತಿಳಿಸಿದ್ದೆವಷ್ಟೇ. ಈ ಯೋಜನೆ ಸಫಲವಾಗಬೇಕಿದ್ದಲ್ಲಿ, ಮತ್ತೆ ಮತ್ತೆ ಅದನ್ನು ನೆನಪಿಸಿಕೊಂಡು ಕೈಗೆತ್ತಿಕೊಳ್ಳಬೇಕಷ್ಟೇ. ಆದ್ದರಿಂದ ಪ್ರತಿವಾರ ಕೆಲವೊಂದು ಲೇಖನಗಳನ್ನಾದರೂ ಈ ಯೋಜನೆಯಲ್ಲಿ ಸಂವರ್ಧನೆಗೆ ಒಳಪಡಿಸುವುದು ಈ ಪತ್ರದ ಉದ್ದೇಶ. ಈ ಕೆಳಕಂಡ ಲೇಖನಗಳನ್ನು ಈ ವಾರ ಉತ್ತಮಗೊಳಿಸುವುದು ನಮ್ಮ ಕಾರ್ಯಪಟ್ಟಿಯಲ್ಲಿದೆ. ವಸಂತ್, ತೇಜಸ್, ಷಿಜು, ವಿನಯ್ ಈಗಾಗಲೇ ಅನೇಕ ಲೇಖನಗಳಲ್ಲಿ ಕೆಲಸಗಳನ್ನು ಶುರು ಮಾಡಿಕೊಂಡಿದ್ದಾರೆ. ನೀವೂ ನಮ್ಮೊಡನೆ ಕೈ ಜೋಡಿಸಿದಲ್ಲಿ ಕೆಲವೊಂದಿಷ್ಟು ಪೂರ್ಣಪ್ರಮಾಣದ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಕೊಟ್ಟಂತಾಗುತ್ತದೆ. ನಮ್ಮೊಟ್ಟಿಗೆ ಈ ಕಾರ್ಯದಲ್ಲಿ ಭಾಗಿ ಆಗ್ತೀರಲ್ವೇ?
ಕೊಡೈಕೆನಾಲ್http://kn.wikipedia.org/wiki/%E0%B2%95%E0%B3%8A%E0%B2%A1%E0%B3%88%E0%B2%95%E0%B3%86%E0%B2%A8%E0%B2%BE%E0%B2%B2%E0%B3%8D%E2%80%8C ಸುನೀಲ್_ಗವಾಸ್ಕಾರ್http://kn.wikipedia.org/wiki/%E0%B2%B8%E0%B3%81%E0%B2%A8%E0%B3%80%E0%B2%B2%E0%B3%8D_%E0%B2%97%E0%B2%B5%E0%B2%BE%E0%B2%B8%E0%B3%8D%E0%B2%95%E0%B2%BE%E0%B2%B0%E0%B3%8D ಅವಿಭಾಜ್ಯ_ಸಂಖ್ಯೆhttp://kn.wikipedia.org/wiki/%E0%B2%85%E0%B2%B5%E0%B2%BF%E0%B2%AD%E0%B2%BE%E0%B2%9C%E0%B3%8D%E0%B2%AF_%E0%B2%B8%E0%B2%82%E0%B2%96%E0%B3%8D%E0%B2%AF%E0%B3%86 ಕಮಲ್_ಹಾಸನ್http://kn.wikipedia.org/wiki/%E0%B2%95%E0%B2%AE%E0%B2%B2%E0%B3%8D_%E0%B2%B9%E0%B2%BE%E0%B2%B8%E0%B2%A8%E0%B3%8D ಇಂಡಿಯನ್_ಏರ್ಲೈನ್ಸ್http://kn.wikipedia.org/wiki/%E0%B2%87%E0%B2%82%E0%B2%A1%E0%B2%BF%E0%B2%AF%E0%B2%A8%E0%B3%8D%E2%80%8C_%E0%B2%8F%E0%B2%B0%E0%B3%8D%E2%80%8C%E2%80%8C%E0%B2%B2%E0%B3%88%E0%B2%A8%E0%B3%8D%E0%B2%B8%E0%B3%8D%E2%80%8C ವಿಲಾಸ್_ರಾವ್_ದೇಶ್_ಮುಖ್http://kn.wikipedia.org/wiki/%E0%B2%B5%E0%B2%BF%E0%B2%B2%E0%B2%BE%E0%B2%B8%E0%B3%8D_%E0%B2%B0%E0%B2%BE%E0%B2%B5%E0%B3%8D_%E0%B2%A6%E0%B3%87%E0%B2%B6%E0%B3%8D_%E0%B2%AE%E0%B3%81%E0%B2%96%E0%B3%8D ಆಮೆ http://kn.wikipedia.org/wiki/%E0%B2%86%E0%B2%AE%E0%B3%86 ಅಲೆಕ್ಸಾಂಡರ್ ಗ್ರಹಾಂ ಬೆಲ್http://kn.wikipedia.org/wiki/%E0%B2%85%E0%B2%B2%E0%B3%86%E0%B2%95%E0%B3%8D%E0%B2%B8%E0%B2%BE%E0%B2%82%E0%B2%A1%E0%B2%B0%E0%B3%8D_%E0%B2%97%E0%B3%8D%E0%B2%B0%E0%B2%B9%E0%B2%BE%E0%B2%82_%E0%B2%AC%E0%B3%86%E0%B2%B2%E0%B3%8D%E2%80%8C ಜಾತಿ http://kn.wikipedia.org/wiki/%E0%B2%9C%E0%B2%BE%E0%B2%A4%E0%B2%BF ಅಲರ್ಜಿhttp://kn.wikipedia.org/wiki/%E0%B2%85%E0%B2%B2%E0%B2%B0%E0%B3%8D%E0%B2%9C%E0%B2%BF