ಕನ್ನಡ ವಿಕಿಪೀಡಿಯದ ಎಲ್ಲ ಸಂಪಾದಕರಿಗೂ ದಸರಾ ಶುಭಾಶಯಗಳು.
ಈ ಸಂದರ್ಭದಲ್ಲಿ ನಮ್ಮ ಸಾಂಸ್ಕೃತಿಕ ರಾಜಧಾನಿ 'ಮೈಸೂರು' ಬಗ್ಗೆ ವಿಕಿಪುಟದಲ್ಲಿ ನಿಮಗೆ ತಿಳಿದಿರುವ ಮಾಹಿತಿಯನ್ನು ಪೇರಿಸುವುದರ ಮೂಲಕ ಇಂಟರ್ನೆಟ್ನಲ್ಲೂ ಹಬ್ಬದಾಚರಣೆಯನ್ನು ಮಾಡಬಹುದಲ್ಲವೇ?
https://kn.wikipedia.org/wiki/%E0%B2%AE%E0%B3%88%E0%B2%B8%E0%B3%82%E0%B2%B0%...