ನಮಸ್ಕಾರ ಎಲ್ಲರಿಗೂ,
ಪ್ರಚಲಿತ ಸುದ್ಧಿಗಳನ್ನು ಸಂಪಾದನೆ ಮಾಡಲು ಆಸಕ್ತಿಯಿದೆಯೆಂದು ಹಲವರು ನನ್ನ ಬಳಿ ಹೇಳಿದ್ದುಂಟು, ಆದರೆ ಕಾರ್ಯರೂಪಕ್ಕೆ ತರಲು ಹಲವು ದಿನಗಳೇ ಹಿಡಿಯುತ್ತಿವೆ. ನಿಮ್ಮ ಅಭಿಪ್ರಾಯದೊಂದಿಗೆ ನಿಮ್ಮಲ್ಲಿ ಯಾರು ಇದನ್ನು ವಹಿಸಿಕೊಳ್ಳಲು ಸಿದ್ಧ ಎಂಬುದು ಕಳುಹಿಸಿಕೊಡಿ.
- ಹರಿ ಪ್ರಸಾದ್ ನಾಡಿಗ್