ಗೆಳೆಯರೆ,
ಕನ್ನಡ ವಿಕಿಪೀಡಿಯಾದ ಅನೇಕ ಯೋಜನೆಗಳಲ್ಲಿ ಕೆಲಸ ಮಾಡಿದ, ಗುರುತಿಟ್ಟುಕೊಳ್ಳಬಹುದಾದ, ಅತ್ಯಮೂಲ್ಯ ಸಂಪಾದಕರುಗಳಿಗೆ ವಿಕಿಪೀಡಿಯಾ ಇಂಡಿಯಾ ದ ಮೊದಲನೆ ಅಧಿವೇಶನದಲ್ಲಿ ಗೌರವಿಸಲು ತೀರ್ಮಾನಿಸಲಾಗಿದೆ. ನೀವು ನಿಮ್ಮ ನೆಚ್ಚಿನ ವಿಕಿಪೀಡಿಯಾ ಸಂಪಾದಕರನ್ನು ಈ ಗೌರವಕ್ಕೆ ಸೂಚಿಸಬಹುದು, ಅಥವಾ ನೀವೇ ಬಹಳಷ್ಟು ಸಮಯ ವಿಕಿಪೀಡಿಯಾಗೆ ಮುಡಿಪಾಗಿಟ್ಟಿದ್ದು ಈ ಗೌರವಕ್ಕೆ ಅಱರು ಎಂದೆನಿಸಿದಲ್ಲಿ ಸ್ವತ: ತಮ್ಮ ಹೆಸರನ್ನು ಕೂಡ ಸೂಚಿಸಬಹುದು. ವಿಕಿಪೀಡಿಯಾ ಇಂಡಿಯಾದ ವಿಕಿಯ ಮೂಲಕ ಹೆಸರನ್ನು ನೀವು ಸೂಚಿಸಬಹುದು.
ಹೆಚ್ಚಿನ ಮಾಹಿತಿಗೆ ಮತ್ತು ಹೆಸರನ್ನು ಸೂಚಿಸಲು ಈ ಕೆಳಕಂಡ ಕೊಂಡಿಯನ್ನು ಸಂಪರ್ಕಿಸಿ.
http://wiki.wikimedia.in/NWR_2011
ವಿಕಿಕಾನ್ಫರೆನ್ಸ್ ಇಂಡಿಯಾ ೨೦೧೧ ನಲ್ಲಿ "ಗುರುತಿಸಬೇಕಾದ ವಿಕಿಪೀಡಿಯನ್ ಗೌರವ - Noteworthy Wikimedian Recognition" ಪಡೆದ, ವಿವೇಕ್ಶಂಕರ್, ರಾಮನ ಸುಬ್ಬರಾವ್, ಹಾಗೂ ಸಂದೀಪ್ ಕೆ.ಎನ್ ರವರಿಗೆ ಅಭಿನಂದನೆಗಳು
1. Vivek Shankar http://wiki.wikimedia.in/NWR_2011:Vivek_Shankar (Wiktionary, Kannada, Content) 2. Raman Subba Rao http://wiki.wikimedia.in/NWR_2011:Raman_Subba_Rao (Wiktionary, Kannada, Content) 3. Sandeep K.Nhttp://wiki.wikimedia.in/index.php?title=NWR_2011:Sandeep_K.N&action=edit&redlink=1 (Wiktionary, Kannada, Content, Bot)
2011/11/11 omshivaprakash@gmail.com omshivaprakash@gmail.com
ಗೆಳೆಯರೆ,
ಕನ್ನಡ ವಿಕಿಪೀಡಿಯಾದ ಅನೇಕ ಯೋಜನೆಗಳಲ್ಲಿ ಕೆಲಸ ಮಾಡಿದ, ಗುರುತಿಟ್ಟುಕೊಳ್ಳಬಹುದಾದ, ಅತ್ಯಮೂಲ್ಯ ಸಂಪಾದಕರುಗಳಿಗೆ ವಿಕಿಪೀಡಿಯಾ ಇಂಡಿಯಾ ದ ಮೊದಲನೆ ಅಧಿವೇಶನದಲ್ಲಿ ಗೌರವಿಸಲು ತೀರ್ಮಾನಿಸಲಾಗಿದೆ. ನೀವು ನಿಮ್ಮ ನೆಚ್ಚಿನ ವಿಕಿಪೀಡಿಯಾ ಸಂಪಾದಕರನ್ನು ಈ ಗೌರವಕ್ಕೆ ಸೂಚಿಸಬಹುದು, ಅಥವಾ ನೀವೇ ಬಹಳಷ್ಟು ಸಮಯ ವಿಕಿಪೀಡಿಯಾಗೆ ಮುಡಿಪಾಗಿಟ್ಟಿದ್ದು ಈ ಗೌರವಕ್ಕೆ ಅಱರು ಎಂದೆನಿಸಿದಲ್ಲಿ ಸ್ವತ: ತಮ್ಮ ಹೆಸರನ್ನು ಕೂಡ ಸೂಚಿಸಬಹುದು. ವಿಕಿಪೀಡಿಯಾ ಇಂಡಿಯಾದ ವಿಕಿಯ ಮೂಲಕ ಹೆಸರನ್ನು ನೀವು ಸೂಚಿಸಬಹುದು.
ಹೆಚ್ಚಿನ ಮಾಹಿತಿಗೆ ಮತ್ತು ಹೆಸರನ್ನು ಸೂಚಿಸಲು ಈ ಕೆಳಕಂಡ ಕೊಂಡಿಯನ್ನು ಸಂಪರ್ಕಿಸಿ.
http://wiki.wikimedia.in/NWR_2011
--
With Best Regards, Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्
Blog : http://platonic.techfiz.info Phone: 91- 9902026518
2011/12/23 omshivaprakash@gmail.com omshivaprakash@gmail.com
ವಿಕಿಕಾನ್ಫರೆನ್ಸ್ ಇಂಡಿಯಾ ೨೦೧೧ ನಲ್ಲಿ "ಗುರುತಿಸಬೇಕಾದ ವಿಕಿಪೀಡಿಯನ್ ಗೌರವ - Noteworthy Wikimedian Recognition" ಪಡೆದ, ವಿವೇಕ್ಶಂಕರ್, ರಾಮನ ಸುಬ್ಬರಾವ್, ಹಾಗೂ ಸಂದೀಪ್ ಕೆ.ಎನ್ ರವರಿಗೆ ಅಭಿನಂದನೆಗಳು
+1
ಅರ್ಜುನ ರಾವು ಚೆವಲ ಅಧ್ಯಕ್ಷರು, ವಿಕೀಮೀಡಿಯಾ ಇಂಡಿಯಾ ಚಾಪ್ಟರ್