Dear friends,
Kannada Wikipedia has completed 10 years. The Kannada Wikipedia community will be
celebrating the tenth anniversary of Kannada Wikpedia on Nov 17, 2013 from 9:30 am to 1:30
pm at H N Multimedia Hall, National College, Basavanagudi, Bangalore. The guests of honour
will be Dr. U R Ananthamurthy, Prof G Venkatasubbiah and Ravi Hegde. There will be
speeches by the chief guests from 10:00 to 11:00am. That will be followed by talk by some
Kannada Wikipedians. At the end there will be a edit-a-thon where Wikipedians will add
some articles to Kannada Wikipedia.
Registration page -
http://bit.ly/KNWP10
Thanks and regards,
Pavanaja
-----Original Message-----
From: wikikn-l-bounces(a)lists.wikimedia.org [mailto:wikikn-l-bounces@lists.wikimedia.org]
On Behalf Of Kiran Ravikumar
Sent: 13 November 2013 17:53
To: wikikn-l(a)lists.wikimedia.org
Subject: [Wikikn-l (kannada wikipedia)] ಕನ್ನಡ ವಿಕಿಪೀಡಿಯ ದಶಮಾನೋತ್ಸವ ಆಚರಣೆ -ನವಂಬರ್ ೧೭, ೨೦೧೩
ಭಾನುವಾರ
ಎಲ್ಲರಿಗೂ ಈಗಾಗಲೆ ತಿಳಿದಿರುವಂತೆ, ಅರಳಿಕಟ್ಟೆಯಲ್ಲಿ ಹಾಗೂ ಸಮ್ಮಿಲನ ಪುಟದಲ್ಲಿ ಘೋಷಿಸಿರುವಂತೆ ಕನ್ನಡ
ವಿಕಿಪೀಡಿಯದ ದಶಮಾನೋತ್ಸವ ಕಾರ್ಯಕ್ರಮವನ್ನು ನವಂಬರ್ ೧೭ರಂದು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ ವಿವರ:-
· ೯:೩೦-೧೦:೦೦ ನೋಂದಣಿ
· ೧೦:೦೦ ರಿಂದ ೧೧:೦೦ ಸಭಾ ಕಾರ್ಯಕ್ರಮ
o ಸ್ವಾಗತ ಗೀತೆ – ಲಕ್ಷ್ಮಿ ಚೈತನ್ಯ
o ಸ್ವಾಗತ ಮತ್ತು ನಿರ್ವಹಣೆ – ಡಾ. ಎ. ಸತ್ಯನಾರಾಯಣ
o ಪ್ರಸ್ತಾವನೆ – ಡಾ. ಯು. ಬಿ. ಪವನಜ
o ಮುಖ್ಯ ಅತಿಥಿಗಳ ಮಾತು
§ ಡಾ. ಯು. ಆರ್. ಅನಂತಮೂರ್ತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
§ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ
§ ರವಿ ಹೆಗಡೆ, ಸಮೂಹ ಸಂಪಾದಕ, ಉದಯವಾಣಿ
§ ಹತ್ತು ವರ್ಷದಲ್ಲಿ ಉತ್ತಮ ಕೆಲಸ ಮಾಡಿದ ಪ್ರಮುಖ ವಿಕಿಪೀಡಿಯನ್ನರುಗಳಿಗೆ ಮತ್ತು ನಿರ್ವಾಹಕರುಗಳಿಗೆ
ಸ್ಮರಣಿಕೆ ನೀಡಿಕೆ
o ಧನ್ಯವಾದ ಸಮರ್ಪಣೆ
· ೧೧:೦೦ – ೧೧:೧೫ – ಚಹಾ
· ೧೧:೧೫-೧೨:೦೦
o ಕನ್ನಡ ವಿಕಿಪೀಡಿಯ ಪ್ರಾತ್ಯಕ್ಷಿಕೆ - ಓಂಶಿವಪ್ರಕಾಶ
o ಕ್ರಿಯೇಟಿವ್ ಕಾಮನ್ಸ್ – ಕಿರಣ್ ರವಿಕುಮಾರ
o ವಿಕಿಪೀಡಿಯನ್ನರುಗಳ ಮಾತು –
· ೧೨:೦೦-೧೩:೦೦ – ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-thon)
o ಲೇಖನಗಳನ್ನು ಸಿದ್ಧ ಮಾಡಿಕೊಂಡು ಬಂದು ಲೇಖನ ಸೇರಿಸುವುದು. ದಯವಿಟ್ಟು ಲ್ಯಾಪ್ಟಾಪ್,
ಇಂಟರ್ನೆಟ್ ಡಾಂಗಲ್ ಮತ್ತು ಕನಿಷ್ಠ ಒಂದು ಲೇಖನ ಸಿದ್ಧಮಾಡಿಕೊಂಡು ಬಂದು ಲೇಖನ ಸೇರಿಸಬೇಕಾಗಿ ವಿನಂತಿ.
ಸ್ಥಳ: ಡಾ. ಎಚ್. ನರಸಿಂಹಯ್ಯ ಸಭಾಂಗಣ, ನ್ಯಾಶನಲ್ ಕಾಲೇಜು, ಬಸವನಗುಡಿ ಬೆಂಗಳೂರು - ೫೬೦೦೦೪ ಕನ್ನಡ
ವಿಕಿಪೀಡಿಯ ದಶಮಾನೋತ್ಸವ
Regards,
Kiran
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l