[image: Soudha.jpg] https://en.wikipedia.org/wiki/File:Soudha.jpg * ವಿಕಿಪೀಡಿಯ ಸಮ್ಮಿಲನ #52http://wiki.wikimedia.in/WikiMeetups/Bangalore/Bangalore52 @ ಬೆಂಗಳೂರು* [image: "Wikidata"]https://en.wikipedia.org/wiki/File:Wikidata-logo-en.svg ನಿಮ್ಮನ್ನು *ವಿಕಿಡೇಟಾ https://meta.wikimedia.org/wiki/Wikidata* ಬಗ್ಗೆ *ಲೈಡಾ ಪಿನ್ಟ್ಶರ್(Lydia Pintscher)https://en.wikipedia.org/wiki/User:Lydia_Pintscher_(WMDE) * ಅವರು ಡಿಸೆಂಬರ್ ೦೨, ೨೦೧೨ ರಂದು ನೀಡಲಿರುವ ಉಪನ್ಯಾಸಕ್ಕೆ *ಅಂತರ್ಜಾಲದ ಮೂಲಕ ಅಥವಾ ಖುದ್ದಾಗಿ ಭಾಗವಹಿಸಲು* ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ http://wiki.wikimedia.in/WikiMeetups/Bangalore/Bangalore52(ಸಮ್ಮಿಲನದ ಪುಟ) ಸಂಜೆ 3:೦೦ಕ್ಕೆ. ನೀವು ದೂರದ ಪ್ರದೇಶಗಳಿಂದ ಭಾಗವಹಿಸುತ್ತಿದ್ದಲ್ಲಿ *ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್* ಉಪಯೋಗಿಸಬಹುದು. ಹೆಚ್ಚಿನ ವಿವರಗಳು ಸಮ್ಮಿಲನದ ಪುಟದಲ್ಲಿದೆhttp://wiki.wikimedia.in/WikiMeetups/Bangalore/Bangalore52. ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ ಹೆಸರನ್ನು ಸೇರಿಸಿ. *ಬೆಂಗಳೂರಿನ ವಿಕಿಪೀಡಿಯನ್ನರ ಪರವಾಗಿ* ಓಂಶಿವಪ್ರಕಾಶ್https://en.wikipedia.org/wiki/User:Omshivaprakash (ಚರ್ಚೆ https://en.wikipedia.org/wiki/User_talk:Omshivaprakash)