ನಮಸ್ಕಾರಗಳು,
ಕನ್ನಡ ವಿಕಿಪೀಡಿಯದಲ್ಲಿ ಕರ್ನಾಟಕದ ಜೀವವೈವಿಧ್ಯ, ಪರಿಸರ ಮತ್ತು ವಿಜ್ಞಾನದ ಬಗ್ಗೆ ಮಾಹಿತಿ ಸೇರಿಸುವ ಸಲುವಾಗಿ ಗುಬ್ಬಿ ಸಂಶೋಧನಾಲಯ http://gubbilabs.in/ದವರೊಂದಿಗೆ ಸೇರಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ನವೆಂಬರ್ ೨೬ ೨೦೧೭ರಂದು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಕನ್ನಡ ವಿಕಿಪೀಡಿಯಕ್ಕೆ ಭೇಟಿ ನೀಡಿ https://kn.wikipedia.org/s/1ryf.