ಕಮಲಮಂಡಲಂ ಗೋಪಿ ಅಭಿನಯಿಸುತ್ತಿರುವ ಯಕ್ಷಗಾನ ಕತಕ್ಕಳಿ ದೊಂದಿ ಕಾರ್ಯಕ್ರಮ ನಾಳೆ ಮಂಗಳೂರಿನಲ್ಲಿ ನೆಡೆಯುತ್ತಿದ್ದು, Sanchi Foundation https://www.facebook.com/sanchifoundation/ ಇದರ ದಾಖಲೀಕರಣದ ಜವಾಬ್ದಾರಿ ವಹಿಸಿಕೊಂಡಿದೆ. ಈ ದಾಖಲೀಕರಣ ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್ನಡಿ ಲಭ್ಯವಿರಲಿದ್ದು, ವಿಕಿಪೀಡಿಯಕ್ಕೆ ಈ ಕಲೆಗಳ ಮಾಹಿತಿಯನ್ನು, ವಿಡಿಯೋ, ಫೋಟೋ ಇತ್ಯಾದಿಗಳ ಅಗಾಧ ಮಾಹಿತಿಯ ಮಹಾಪೂರ ಹರಿಸಲಿದೆ. ಮಂಗಳೂರಿಕನಲ್ಲಿರುವ ಮಿತ್ರರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಾವೂ ಫೋಟೋ, ಮಾಹಿತಿ ಇತ್ಯಾದಿಗಳನ್ನು ಸಂಗ್ರಹಿಸಿ ವಿಕಿಗೆ ಅಲ್ಲಿಂದಲೇ ಸೇರಿಸುವ ಸಾಹಸ ಪ್ರಾರಂಭಿಸಬಹುದು. #CreativeCommons https://www.facebook.com/hashtag/creativecommons?source=feed_text # SanchiFoundation https://www.facebook.com/hashtag/sanchifoundation?source=feed_text # Kannada https://www.facebook.com/hashtag/kannada?source=feed_text# Wikipedia https://www.facebook.com/hashtag/wikipedia?source=feed_text
http://sanchifoundation.com/project/yakshagana-kathakkali-juxtaposition/