ನಮಸ್ಕಾರ,
ಕನ್ನಡ ವಿಕಿಪೀಡಿಯ ಬಳಗದ ಸಮ್ಮಿಲನ - ಐ.ಆರ್.ಸಿ.ಯಲ್ಲಿ.
ದಿನಾಂಕ: ಮೇ೨೦, ೨೦೧೪
ಸಮಯ: ಸಾಯಂಕಾಲ ೪ರಿಂದ ೫
ನೋಂದಣಿ -http://bit.ly/knwpirc12
<http://l.facebook.com/l.php?u=http%3A%2F%2Fbit.ly%2Fknwpirc12&h=hAQELTpJe&enc=AZPWxzxHU3TtcUuRwRukic3JtMb2YOK24kamKZQdBQj5jyXokA8JdsL4b0GgnbczByVq9gwG0wgjcAUsn3kFGIHDS0eSsgAcbh6dhoDLTr5SIu_z2vJiDaw7ru6fpIeZCRW2GXSKST8j8TfIbKZ44sOF&s=1>
ಸಮ್ಮಿಲನದ ಉದ್ದೇಶ
1. ಕನ್ನಡ ವಿಕಿಪೀಡಿಯ
<https://meta.wikimedia.org/wiki/India_Access_To_Knowledge/Draft_Work_plan_July_2014_-_June_2015/Kannada>
ಕ್ರಿಯಾಯೋಜನೆ -(೨೦೧೪-೨೦೧೫) ಬಗ್ಗೆ ಚರ್ಚೆ
2. ನಾವು ಕೈಗೊಳ್ಳಬಹುದಾದ ಕೆಲಸಗಳು
3. ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ
4. ಮೀಡಿಯಾ ವ್ಯೂವರ್ ಬಗ್ಗೆ ಏನಾದರೂ ಹಿಂಮಾಹಿತಿ
5. ಇತರೆ ವಿಷಯಗಳು
ದಯವಿಟ್ಟು ಕನ್ನಡ ವಿಕಿಪೀಡಿಯನ್ನರುಗಳು ನೋಂದಾಯಿಸಿ ಚರ್ಚೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ
ಇತಿ,
ಸಿಗೋಣ,
ಪವನಜ
Show replies by date