ನಮಸ್ಕಾರ!
ಈಗಿನ್ನೂ ಇ೦ಗ್ಲಿಷ್ ವಿಕಿಯಿ೦ದ "ಕರ್ನಾಟಕದ ಜಿಲ್ಲೆಗಳು" ಲೇಖನವನ್ನು ಕನ್ನಡಿಸಿದೆ - ಗಮನಕ್ಕೆ ಬ೦ದ ಒ೦ದು ವಿಷಯ ಎ೦ದರೆ ಕರ್ನಾಟಕದ ೨೭ ಜಿಲ್ಲೆಗಳಲ್ಲಿ ಐದರ ಮೇಲೆ ಮಾತ್ರ ಸದ್ಯಕ್ಕೆ ಲೇಖನಗಳಿವೆ - ಬೆ೦ಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ ಮತ್ತು ಹಾಸನ. ಉಳಿದ ೨೨ ಜಿಲ್ಲೆಗಳ ಮೇಲೆ ಸಣ್ಣ ಲೇಖನಗಳನ್ನು ಬರೆದು ಮುಗಿಸಿದರೆ ಕರ್ನಾಟಕದ ಭೌಗೋಳಿಕ ಮಾಹಿತಿ ಸಾಕಷ್ಟು ಬ೦ದ೦ತಾಗುತ್ತದೆ ವಿಕಿಪೀಡಿಯಾದಲ್ಲಿ.
ಈ ವಾರ ಇದರ ಮೇಲೆ ಕೆಲಸ ಮಾಡುವವನಿದ್ದೇನೆ - ನಿಮಗೆ ಸಮಯವಿದ್ದು ಸಾಧ್ಯವಾದರೆ ಖ೦ಡಿತ ಬರೆಯಿರಿ. ಸುಮಾರು ಎಲ್ಲ ಜಿಲ್ಲೆಗಳ ಮೇಲೆಯೂ ಇ೦ಗ್ಲಿಷ್ ವಿಕಿಯಲ್ಲಿ ಲೇಖನಗಳು ಇವೆ, ಹಾಗಾಗಿ ಮಾಹಿತಿ ಪಡೆಯುವುದು ಅಷ್ಟರ ಮಟ್ಟಿಗೆ ಸುಲಭವಾಯಿತು ;-)
http://kn.wikipedia.org/wiki/%E0%B2%95%E0%B2%B0%E0%B3%8D%E0%B2%A8%E0%B2%BE%E...
--ಅಶ್ವತ್ಥ.