ಕನ್ನಡ ವಿಕಿಪೀಡಿಯನ್ನರು ಹೊಸ ಸಂಪಾದಕರನ್ನು ವಿಕಿಪೀಡಿಯ ಸುತ್ತ ಸೆಳೆಯಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇತ್ತೀಚಿನ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ.
೨೦೧೨ರ ಕಾರ್ಯಾಗಾರಗಳು
- ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂನಲ್ಲಿ ವಿಕಿಮೀಡಿಯ ಇಂಡಿಯ ತಂಡದ ಜೊತೆ ದ್ರಾವಿಡ ಭಾಷೆಗಳ ವಿಕಿಪೀಡಿಯ ಸಂಪಾದನೆ ಕಾರ್ಯಾಗಾರದಲ್ಲಿ ಕನ್ನಡ ವಿಕಿಪೀಡಿಯವನ್ನೂ ಪರಿಚಯಿಸಲಾಯಿತು. ೬ನೇ ಆಗಸ್ಟ್ ೨೦೧೨. ಇದರ ವರದಿ ವಿಕಿಮೀಡಿಯ ಇಂಡಿಯಾ ಬ್ಲಾಗ್http://blog.wikimedia.in/2012/08/29/wiki-academy-dravidian-university/ನಲ್ಲಿ ಲಭ್ಯವಿದೆ. - ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಕಿ ಕಾರ್ಯಾಗಾರhttps://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0:%E0%B2%A4%E0%B3%81%E0%B2%AE%E0%B2%95%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B2%E0%B2%AF%E0%B2%A6_%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%95%E0%B2%BF_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0 , ೧೫ನೇ ಸೆಪ್ಟೆಂಬರ್ ೨೦೧೨
ಆಯೋಜಿಸಿರುವ ಸಮ್ಮಿಲನಗಳ ಪಟ್ಟಿ
- *ಸಮ್ಮಿಲನ/೧https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A7 * : ಬೆಂಗಳೂರು - ಜನವರಿ ೧೨, ೨೦೧೨ - *ಸಮ್ಮಿಲನ/೨https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A8 * : ಬೆಂಗಳೂರು - ಫೆಬ್ರವರಿ ೧೬, ೨೦೧೨ (ಐ.ಆರ್.ಸಿ) - *ಸಮ್ಮಿಲನ/೩https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A9 * : ಬೆಂಗಳೂರು - ಮಾರ್ಚ್ ೦೭, ೨೦೧೨ (ಐ.ಆರ್.ಸಿ) - *ಸಮ್ಮಿಲನ/೪https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%AA * : ಬೆಂಗಳೂರು - ಮಾರ್ಚ್ ೨೪, ೨೦೧೨ - *೯ನೇ ವಾರ್ಷಿಕೋತ್ಸವ ಸಮ್ಮಿಲನhttps://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B2%B5%E0%B2%BE%E0%B2%B0%E0%B3%8D%E0%B2%B7%E0%B2%BF%E0%B2%95%E0%B3%8B%E0%B2%A4%E0%B3%8D%E0%B2%B8%E0%B2%B5/%E0%B3%AF * - ಜೂನ್ ೧೨, ೨೦೧೨ - *ಸಮ್ಮಿಲನ/೫https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%AB * : ಬೆಂಗಳೂರು - ಸೆಪ್ಟೆಂಬರ್ ೭, ೨೦೧೨
ನೀವೂ ನಮ್ಮೊಡನೆ ಕೈ ಜೋಡಿಸಿ, ನಿಮ್ಮ ಕಚೇರಿ, ಶಾಲಾ ಕಾಲೇಜುಗಳಲ್ಲಿ ವಿಕಿಪೀಡಿಯದ ಉಪಯೋಗ, ಭಾಗವಹಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಿ. ಜ್ಞಾನವನ್ನು ವಿಶ್ವಕ್ಕೆ ಹಂಚುವ ಕಾರ್ಯದಲ್ಲಿ ಒಂದಾಗಿ.