ಆತ್ಮೀಯ ಕನ್ನಡ ವಿಕಿಪೀಡಿಯನ್ನರೆ,
*ಕನ್ನಡ ವಿಕಿಪೀಡಿಯ ಸಮ್ಮಿಲನ ೮http://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%AE @ ಕ.ರಾ.ವಿ.ಪ, ಬೆಂಗಳೂರು*[image: "ಕನ್ನಡ ವಿಕಿಪೀಡಿಯ"]http://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Kannada_wikipedia_logo_in_kannada.pngನಿಮ್ಮನ್ನು ಮಾರ್ಚ್ ೧೭, ೨೦೧೩ ರಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನhttp://kn.wikipedia.org/wiki/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95_%E0%B2%B0%E0%B2%BE%E0%B2%9C%E0%B3%8D%E0%B2%AF_%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%AA%E0%B2%B0%E0%B2%BF%E0%B2%B7%E0%B2%A4%E0%B3%8D%E0%B2%A4%E0%B3%81 ಸಭಾಂಗಣದಲ್ಲಿ ನೆಡೆಯಲಿರುವ *ಕನ್ನಡ ವಿಕಿಪೀಡಿಯ ಸಮ್ಮಿಲನ ೮http://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%AE * ಕ್ಕೆ ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಬೆಳಗ್ಗೆ ೧೦ ರಿಂದ ಸಂಜೆ ೫ರ ವರೆಗೆ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವುದು ಈ ಸಮ್ಮಿಲನದ ಮುಖ್ಯ ಉದ್ದೇಶ. ನೀವು ದೂರದ ಪ್ರದೇಶಗಳಿಂದ *ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್* ಮೂಲಕ ಭಾಗವಹಿಸಬಹುದು. ಹೆಚ್ಚಿನ ವಿವರಗಳು ಸಮ್ಮಿಲನದ ಪುಟದಲ್ಲಿದೆhttp://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%AE. ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ ಹೆಸರನ್ನು ಸೇರಿಸಿ.
ಕಾರ್ಯಕ್ರಮ ಪಟ್ಟಿ (ಬದಲಾಗಬಹುದು) * *ಸಮಯ**ಕಾರ್ಯಸೂಚಿ**ಮಾತನಾಡುವವರು**ಟಿಪ್ಪಣಿ, ಉಪಯೋಗ*೯:೫೦ ಬೆಳಗ್ಗೆನೊಂದಣಿನಿಮ್ಮ ಹೆಸರು/ಇ-ಅಂಚೆ/ಮೊಬೈಲ್/ವಿಕಿಪೀಡಿಯ ಬಳಕೆದಾರರ ಹೆಸರು ಜೊತೆಗೆ, ಭಾಗಿಯಾಗುತ್ತಿರುವುದರ ಉದ್ದೇಶವನ್ನು ಸ್ವಾಗತಕಾರರ ಬಳಿ ತಿಳಿಸಿ೧೦:೦೦ಸ್ವಾಗತ ಓಂಶಿವಪ್ರಕಾಶ್/ಪವನಜಕಾರ್ಯಕ್ರಮದ ಉದ್ದೇಶ ಮತ್ತು ಅದರ ಪ್ರತಿಪಲಾಪೇಕ್ಷೆಗಳ ವಿವರಣೆ೧೦:೧೫ - ೧೧:೧೫ವಿಕಿಪೀಡಿಯಓಂಶಿವಪ್ರಕಾಶ್ವಿಕಿಪೀಡಿಯ ಎಂದರೆ ಏನು? ಇದನ್ನು ಸಂಪಾದಿಸುವವರು ಯಾರು ಮತ್ತು ಏಕೆ? ವಿಕಿಪೀಡಿಯದ ಇತರೆ ಯೋಜನೆಗಳು೧೧:೧೫ - ೧೧:೩೦ಚಾ೧೧:೩೦ - ೧೨:೦೦ಕ್ರಿಯೇಟಿವ್ ಕಾಮನ್ಸ್ ಓಂಶಿವಪ್ರಕಾಶ್ಕ್ರಿಯೆಟೀವ್ ಕಾಮನ್ಸ್ (Creative Commons) ಬಗ್ಗೆ ವಿವರಣೆ.೧೨:೦೦ - ೧೩:೦೦ ಪ್ರಾತ್ಯಕ್ಷಿಕೆಓಂಶಿವಪ್ರಕಾಶ್/ಪವನಜವಿಕಿಪೀಡಿಯ ಸಂಪಾದಕ ಆಗುವುದು ಹೇಗೆ, ಸಂಪಾದಿಸುವುದು ಹೇಗೆ, ಇತ್ಯಾದಿ೧೩:೦೦ - ೧೪:೦೦ಊಟ೧೪:೦೦ - ೧೪:೧೫ಕರ್ನಾಟಕ ೧೦೦೦ ಯೋಜನೆ ಪರಿಚಯ ಓಂಶಿವಪ್ರಕಾಶ್ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಲೇಖನಗಳನ್ನು ಪಟ್ಟಿ ಮಾಡಿ, ಸಮುದಾಯದ ಆಯ್ಕೆಯ ಮೇರೆಗೆ ಲೇಖನಗಳ ಸಂಪಾದನೆ, ಪರಿಷ್ಕರಣೆ ಇತ್ಯಾದಿಗಳ ಅವಶ್ಯಕತೆ, ಭಾಗವಹಿಸುವಿಕೆ೧೪:೧೫ - ಕೊನೆಯವರೆಗೆಪ್ರಯೋಗ (hands-on)ಎಲ್ಲರೂವಿಕಿಪೀಡಿಯದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಸೇರಿಸುವ ಪ್ರಯತ್ನ* ಕಾರ್ಯಕ್ರಮದ ಬಗ್ಗೆ ಚರ್ಚಿಸಲು, ಬದಲಾವಣೆಗಳನ್ನು ಸೂಚಿಸಲು, ಅನಿಸಿಕೆ ಇತ್ಯಾದಿಗಳನ್ನು ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿ. ಸಮ್ಮಿಲನದ ಪುಟದ 'ಚರ್ಚೆ' ಪುಟವನ್ನೂ ಬಳಸಬಹುದು.