ನಮಸ್ಕಾರ. ಹೇಗಿದೀರ ?
ನಾನುಮುಂಬೈನಲ್ಲಿ ವಿಕಿ ಮೀಡಿಯ ಫೌಂ. ೧೦ ತುಂಬಿದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನಾಳೆ !
ನಾನು, ಶ್ರೀಕಾಂತ್ ಮಿಶ್ರಿಕೋಟಿ, ಮತ್ತು ಹರಿ ಇಲ್ಲಿನ ಸೋಫಿಯಾ ಕಾಲೇಜ್ ಹಾಲ್ ನಲ್ಲಿ ಭೆಟ್ಟಿಯಾದ ನೆನಪು ಇನ್ನೂ ಹಸಿರಾಗಿದೆ.
ಹಾಗೆಯೇ ನಮ್ಮನ್ನು ನೀವಿಬ್ಬರು ಸತ್ಕರಿಸಿದ್ದಿರಿ ; ಅಲ್ಲಿಗೆ ಬಂದಾಗ. ಈಗ ನಿಮಗೆ ಬೆಂಗಳೂರು ಸರಿಹೊಂದಿರಬಹುದು. ಯಾವಾಗಲಾದರೂ ಒಮ್ಮೆ ಈಕಡೆ ಬನ್ನಿ. ಹರಿಯವರಿಗೆ ಜ್ಞಾಪಿಸಿ. ಬರ್ತೇನೆ. -ವೆಂಕಟೇಶ್,
2011/1/14 suma addoor sumaaddoor@gmail.com
ವಿಕಿಪೀಡಿಯಕ್ಕೆ ಬರುವ ಜನವರಿ ಹದಿನೈದರಂದು ಹತ್ತು ವರ್ಷ ತುಂಬಲಿದೆ. ಈ ಸಂಭ್ರಮವನ್ನು, ವಿಶ್ವದಾದ್ಯಂತ ವಿಕಿಪೀಡಿಯದ ಸ್ವಯಂಸೇವಕರು ಹಾಗು ಸಮುದಾಯದಲ್ಲಿ ಭಾಗವಹಿಸುವವರೆಲ್ಲರೂ ಸೇರಿ ಆಚರಿಸುತ್ತಿರುವರು:
http://ten.wikipedia.org/wiki/Main_Page
ವಿಕಿಪೀಡಿಯವನ್ನು ವಿಕಿಮೀಡಿಯ ಫೌಂಡೇಶನ್ ಎಂಬ non-profit ಸಂಸ್ಥೆಯು ನಡೆಸುತ್ತಾ ಬಂದಿದೆ.
ಮೈಸೂರಿನಲ್ಲಿ ಜನವರಿ 16ರ ಭಾನುವಾರದಂದು ವಿಕಿಪೀಡಿಯಕ್ಕೆ ಹತ್ತು ತುಂಬಿದ ಸಂಭ್ರಮ:
ಸ್ಥಳ : Sri Jayachamarajendra College of Engineering JSS CMS auditorium
ಸಮಯ: ಬೆಳಗ್ಗೆ 10.00 http://ten.wikipedia.org/wiki/Mysore
ತಪ್ಪದೆ ಬನ್ನಿ! ನಿಮ್ಮ ಸ್ನೇಹಿತರನ್ನೂ ಕರೆತನ್ನಿ. _______________________________________________ Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l