ಏಷ್ಯದ ಹಲವು ಭಾಷೆಯ ವಿಕಿಪೀಡಿಯ ಸಂಪಾದಕರುಗಳು ಒಟ್ಟಾಗಿ ಏಷ್ಯದ ಭಾಷೆಗಳ ವಿಕಿಪೀಡಿಯಗಳ ಲೇಖನಗಳ ಸಾಂಸ್ಕೃತಿಕ ವಿನಿಮಯಕ್ಕೆ ಒಂದು ಪರಿಯೋಜನೆ ಹಮ್ಮಿಕೊಂಡಿದ್ದಾರೆ. ವಿವರಗಳಿಗೆ ಇಲ್ಲಿ http://meta.wikimedia.org/wiki/Wikimedia_Asia_Project/Cultural_Content_Exchange ಕ್ಲಿಕ್ ಮಾಡಿ. ಕನ್ನಡ ವಿಕಿಪೀಡಿಯವೂ ಇದರಲ್ಲಿ ಭಾಗಿಯಾಗುವುದು ಒಳಿತು. ಈ ಪುಟದಲ್ಲಿ ಮೂರು ಉತ್ತಮ ಕನ್ನಡ ಲೇಖನಗಳ ಹೆಸರು ಸೂಚಿಸುವ ಮೂಲಕ ಇದರಲ್ಲಿ ಭಾಗವಹಿಸಬಹುದು.
-ಪವನಜ