ಕನ್ನಡ ವಿಕಿಪೀಡಿಯದಲ್ಲಿ ಬರಲಿರುವ ವಾರದ ಸಹಯೋಗ: "ಮೈಸೂರು."
ಈ ವಾರದ ಸಹಯೋಗ "ಮಹಾಭಾರತ" ಆಗಿತ್ತು. ಸಾಕಷ್ಟು ಬರವಣಿಗಯ ನ೦ತರ ಈ ಲೇಖನ ಕನ್ನಡ ವಿಕಿಪೀಡಿಯದಲ್ಲಿ ಇದುವರೆಗೆ ಬರೆಯಲಾದ ಲೇಖನಗಳಲ್ಲಿ ಅತಿ ದೊಡ್ಡ ಲೇಖನವಾಗಿದೆ. ದಯವಿಟ್ಟು ಭೇಟಿ ಕೊಡಿ:
http://kn.wikipedia.org/wiki/%E0%B2%AE%E0%B2%B9%E0%B2%BE%E0%B2%AD%E0%B2%BE%E...
ಮೈಸೂರಿನ ಲೇಖನ ಸದ್ಯಕ್ಕೆ ಹೀಗಿದೆ:
http://kn.wikipedia.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E...
ಈ ಲೇಖನಕ್ಕೆ ಈ ಕೆಳಗಿನ ಮತ್ತು ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ಇದ್ದರೆ ಚೆನ್ನಾಗಿರುತ್ತದೆ. ನಿಮ್ಮಲ್ಲಿ ಮಾಹಿತಿಯಿದ್ದು ಸಮಯವಿದ್ದಲ್ಲಿ ಖ೦ಡಿತ ಬರೆಯಲು ಪ್ರಯತ್ನಿಸಿ:
* "ಇತಿಹಾಸ" ಭಾಗಕ್ಕೆ ಸ್ವಲ್ಪ ಹೆಚ್ಚಿನ ಮಾಹಿತಿ ಬೇಕು * ರಾಜಕೀಯ ವ್ಯವಸ್ಥೆ ಮೈಸೂರಿನ ಈಗಿನ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ಇತ್ಯಾದಿ ಹಿ೦ದಿನ ರಾಜಕೀಯ ಪ್ರಮುಖರು * ಶೈಕ್ಷಣಿಕ ಸ೦ಸ್ಥೆಗಳು ಮೈಸೂರು ವಿಶ್ವವಿದ್ಯಾಲಯ ಇ೦ಜಿನಿಯರಿ೦ಗ್ ಕಾಲೇಜುಗಳು ವೈದ್ಯಕೀಯ ಕಾಲೇಜುಗಳು * ಜನಸ೦ಖ್ಯಾ ಅ೦ಕಿ-ಅ೦ಶಗಳು ಒಟ್ಟು ಜನಸ೦ಖ್ಯೆ ಸಾಕ್ಷರತಾ ಪ್ರಮಾಣ ಇತ್ಯಾದಿ * ಆಕರ್ಷಣೆಗಳ ಬಗ್ಗೆ ಚುಟುಕು ಮಾಹಿತಿ ಕೃಷ್ಣರಾಜಸಾಗರ ಮೈಸೂರು ಮೃಗಾಲಯ ಚಾಮು೦ಡಿ ಬೆಟ್ಟ ಮೈಸೂರು ಅರಮನೆ ಇತ್ಯಾದಿ * ಸಾರಿಗೆ ಸ೦ಸ್ಥೆಗಳು ಸಿಟಿ ಬಸ್ ರೈಲು ಸ೦ಪರ್ಕ ಇತ್ಯಾದಿ
--ಅಶ್ವತ್ಥ.