ಗೆಳೆಯರೆ,
ಕನ್ನಡ ವಿಕಿಪೀಡಿಯಾದ ಅನೇಕ ಯೋಜನೆಗಳಲ್ಲಿ ಕೆಲಸ ಮಾಡಿದ, ಗುರುತಿಟ್ಟುಕೊಳ್ಳಬಹುದಾದ, ಅತ್ಯಮೂಲ್ಯ ಸಂಪಾದಕರುಗಳಿಗೆ ವಿಕಿಪೀಡಿಯಾ ಇಂಡಿಯಾ ದ ಮೊದಲನೆ ಅಧಿವೇಶನದಲ್ಲಿ ಗೌರವಿಸಲು ತೀರ್ಮಾನಿಸಲಾಗಿದೆ. ನೀವು ನಿಮ್ಮ ನೆಚ್ಚಿನ ವಿಕಿಪೀಡಿಯಾ ಸಂಪಾದಕರನ್ನು ಈ ಗೌರವಕ್ಕೆ ಸೂಚಿಸಬಹುದು, ಅಥವಾ ನೀವೇ ಬಹಳಷ್ಟು ಸಮಯ ವಿಕಿಪೀಡಿಯಾಗೆ ಮುಡಿಪಾಗಿಟ್ಟಿದ್ದು ಈ ಗೌರವಕ್ಕೆ ಅಱರು ಎಂದೆನಿಸಿದಲ್ಲಿ ಸ್ವತ: ತಮ್ಮ ಹೆಸರನ್ನು ಕೂಡ ಸೂಚಿಸಬಹುದು. ವಿಕಿಪೀಡಿಯಾ ಇಂಡಿಯಾದ ವಿಕಿಯ ಮೂಲಕ ಹೆಸರನ್ನು ನೀವು ಸೂಚಿಸಬಹುದು.
ಹೆಚ್ಚಿನ ಮಾಹಿತಿಗೆ ಮತ್ತು ಹೆಸರನ್ನು ಸೂಚಿಸಲು ಈ ಕೆಳಕಂಡ ಕೊಂಡಿಯನ್ನು ಸಂಪರ್ಕಿಸಿ.
http://wiki.wikimedia.in/NWR_2011