Dear community members,
The photos are already uploaded at commons today. The links for the photos are as follows: http://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E...
http://commons.wikimedia.org/wiki/Category:Kannada_Wikipedia
2012/1/13 Swaroop Rao raul.swaroop@gmail.com
ನಾನೂ ಸಹ ಮುಂದಿನ ಬಾರಿ ಬರಲು ಪ್ರಯತ್ನಿಸುತ್ತೇನೆ. ದಯವಿಟ್ಟು ಯಾರಾದರೂ ಇದನ್ನು ಒಂದು report ರೂಪದಲ್ಲಿ ಬರೆದು ಚಿತ್ರಗಳ ಸಹಿತ ಕಳುಹಿಸಿದರೆ ಚನ್ನಾಗಿರುತ್ತದೆ :)
Swaroop Rao (MikeLynch http://en.wikipedia.org/wiki/User:MikeLynch)
2012/1/13 Suma K Addoor sumaaddoor@gmail.com
ನಮಸ್ತೆ!
2012/1/10 omshivaprakash@gmail.com omshivaprakash@gmail.com
ಆತ್ಮೀಯರೆ,
ಕನ್ನಡ ವಿಕಿಪೀಡಿಯದ ಸುತ್ತಲಿನ ಚಟುವಟಿಕೆಗಳನ್ನು ಹೆಚ್ಚಿಸುವ ಸಲುವಾಗಿ ಸಮುದಾಯದ
ಸದಸ್ಯರ
ಸಮ್ಮಿಲನವನ್ನು ನಾವೊಂದಿಷ್ಟು ಮಂದಿ ಸ್ನೇಹಿತರು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ವಿಕಿಪೀಡಿಯದ ಲೇಖನಗಳ ಜೊತೆಗೆ, ಅದರ ಸಂಪಾದಕರನ್ನೂ ಹೆಚ್ಚಿಸುವ ಒಂದು ಸಣ್ಣ ಯೋಜನೆ ಇದಾಗಿದೆ. ವಿಕಿಪೀಡಿಯದ
೧೧ನೇ
ವರ್ಷಾಚರಣೆಗೆ ಇದು ನಮ್ಮ ಕೊಡುಗೆ.
ಮೊದಲ ಕಾರ್ಯಕ್ರಮ ಜನವರಿ ೧೨ ರಂದು ಜಯನಗರದ ಕಲ್ಮನೆ ಕಾಫಿಯಲ್ಲಿ ಸಂಜೆ ೦೭:೦೦ ರಿಂದ
೮:೦೦
ರವರೆಗೆ ಕಾಫಿ ಹೀರುತ್ತಾ...
ಅನಿವಾರ್ಯ ಕಾರ್ಯಗಳಿಂದಾಗಿ ಈ ಸಮ್ಮಿಲನಕ್ಕೆ ಬರಲಾಗಲಿಲ್ಲ.
ಸಮ್ಮಿಲನ ಚೆನ್ನಾಗಿ ನಡೆಯಿತೆಂದು ಭಾವಿಸುತ್ತೇನೆ. ಸಮ್ಮಿಲನದಲ್ಲಿ ನಡೆದ ಚರ್ಚೆ, ಮಾತುಕತೆಯನ್ನೆಲ್ಲ document ಮಾಡಿದರೆ ಉತ್ತಮ ಅನ್ನಿಸುತ್ತೆ.
ಸಮ್ಮಿಲದ ಫೋಟೊ Commons ನಲ್ಲಿ ಹಾಕಬಹುದು. ಈಗಾಗಲೆ ಹಾಕಿದ್ದರೆ, ಆ link, ಇಲ್ಲಿ
share
ಮಾಡಬಹುದೆ?
ನೀವೂ ನಮ್ಮೊಡನೆ ಕೈ-ಜೋಡಿಸಲು ಸಮ್ಮಿಲನದ ಪುಟದಲ್ಲಿ ಹೆಸರನ್ನು ಸೇರಿಸಿ
ವಿಕಿಪೀಡಿಯ:ಸಮ್ಮಿಲನ/೧ - ವಿಕಿಪೀಡಿಯ http://bit.ly/znfmmH
--
With Best Regards, Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्
ಧನ್ಯವಾದಗಳು,
ಸುಮ ಕೆ. ಎ.
Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l
Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l
Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l